ಫೋಟೊ ಸ್ಟೋರಿ | ಎಚ್ ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಟೊಪ್ಪಿ ತೊಡಿಸಿದ ಡಿಕೆಶಿ

ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಅನುಮತಿಸಿದ್ದನ್ನು ವಿರೋಧಿಸಿ ಕಾಂಗ್ರೆಸ್‌-ಜೆಡಿಎಸ್ ನಾಯಕರು ವಿಧಾನಸೌಧದ ಮುಂದೆ ಪ್ರತಿಭಟಿಸಿದರು. ಈ ವೇಳೆ, ಸಿದ್ದರಾಮಯ್ಯ, ಖರ್ಗೆ, ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಎಚ್‌ ಡಿ ಕುಮಾರಸ್ವಾಮಿಯವರಿಗೆ ಟೊಪ್ಪಿ ತೊಡಿಸಿದ ದೃಶ್ಯಾವಳಿ ಇದು

ಬೆಂಗಳೂರು ಬಿಟ್ಟು ಮತ್ತೆ ಕರಾವಳಿಯತ್ತ ಹೊರಟರೇ ಕೇಂದ್ರ ಸಚಿವ ಸದಾನಂದಗೌಡ?
ಸಿದ್ದರಾಮಯ್ಯ ಅವರಿಗೆ ರಾಜಕೀಯ ಟಾಂಗ್‌ ಕೊಡುತ್ತಿದ್ದಾರೆಯೇ ಸಚಿವ ಜಿಟಿಡಿ?
ಕಾಂಗ್ರೆಸ್ ಮುಸ್ಲಿಮರ ಪಕ್ಷ ಎಂಬ ರಾಹುಲ್ ಹೇಳಿಕೆ ಹಿಂದಿನ ಸತ್ಯಾಸತ್ಯತೆ ಏನು?
Editor’s Pick More