ನಾನೇಕೆ ಸೋತೆ? | ವಿನಯ್ ಕುಮಾರ್ ಸೊರಕೆ | ವಿಪಕ್ಷದ ಕೋಮು ರಾಜಕಾರಣವೇ ಕಾರಣ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಅವರು ಬಿಜೆಪಿಯ ಲಾಲಾಜಿ ಆರ್ ಮೆಂಡನ್ ವಿರುದ್ಧ ಸೋತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಸೋಲಿನ ಕಾರಣ ಕುರಿತು ‘ದಿ ಸ್ಟೇಟ್’ ಜೊತೆ ಮಾತನಾಡಿದ್ದಾರೆ

ರಫೇಲ್‌ ಯುದ್ಧವಿಮಾನ ಹಗರಣದಲ್ಲಿ ಬಿಜೆಪಿ ಹಣಿಯಲು ಮೈಕೊಡವಿ ನಿಂತ ಕಾಂಗ್ರೆಸ್‌
ಕರ್ನಾಟಕದಲ್ಲಿ ತಾರತಮ್ಯದ ಬಗ್ಗೆ ಮಾತನಾಡುವ ಬಿಜೆಪಿ, ಕೇರಳದಲ್ಲಿ ಮಾಡಿದ್ದೇನು?
ವಾಜಪೇಯಿಗೆ ಮಿಡಿವ ಮನಸ್ಸುಗಳು ಬಿಜೆಪಿ ಆಡಳಿತಾರೂಢರಿಗೆ ಹೇಳಿದ ಸಂದೇಶವೇನು?
Editor’s Pick More