ಬಸವರಾಜ ಹೊರಟ್ಟಿ ಮನದ ಮಾತು | ಲಿಂಗಾಯತ ಹೋರಾಟದಲ್ಲಿದ್ದ ಕಾರಣ ಸಚಿವ ಸ್ಥಾನ ತಪ್ಪಿತು

ಲಿಂಗಾಯತ ಧರ್ಮ ಹೋರಾಟದಲ್ಲಿ ಪಾಲ್ಗೊಂಡ ಕಾರಣ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಹೊರಟ್ಟಿಯವರಿಗೆ ಸಚಿವ ಸ್ಥಾನ ತಪ್ಪಿಸಲಾಗಿದೆ ಎಂಬ ಮಾತುಗಳಿವೆ. ಈ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿ ಅವರು ‘ದಿ ಸ್ಟೇಟ್‌’ ಜೊತೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ

ವಾಗ್ಮಿ ನರೇಂದ್ರ ಮೋದಿಯವರು ನಿಜಕ್ಕೂ ರಾಹುಲ್ ಗಾಂಧಿಗಿಂತ ಪ್ರಬುದ್ಧರೇ?
ಎಲ್ಲರ ಖಾತೆಗೂ ೧೫ ಲಕ್ಷ ರು. ಹಾಕುವುದಾಗಿ ಮೋದಿ ಹೇಳಿಲ್ಲವೆಂದ ಬಿಎಸ್‌ವೈ!
ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಸ್ಥಾನ ತುಂಬಲಿದ್ದಾರೆ ಆಜಾದ್‌?
Editor’s Pick More