ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಗಮನ ಸೆಳೆದ ಪ್ರಧಾನಿ ಮೋದಿ ಪತ್ನಿ ಜಶೋದಾಬೆನ್

ಪ್ರಧಾನಮಂತ್ರಿ ನರೇಂದ್ರ ಮೋದಿಯ ಅವರ ಪತ್ನಿ ಜಶೋದಾಬೆನ್ ಅವರು ಬುಧವಾರ ಅಹಮದಾಬಾದ್‌ನಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು. ಈ ವೇಳೆ, ತಮ್ಮ ದಿನನಿತ್ಯದ ಉಪವಾಸ ಮುಗಿಸಲು ಮುಂದಾದ ಮುಸ್ಲಿಂ ಹೆಣ್ಣುಮಕ್ಕಳಿಗೆ ಹಣ್ಣುಹಂಪಲು ತಿನ್ನಿಸಿ ಗಮನ ಸೆಳೆದರು

ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಅವರ ಪತ್ನಿ ಜಶೋದಾಬೆನ್ ಅವರು ಬುಧವಾರ ಅಹ್ಮದಾಬಾದ್‌ನಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.

ಅಹಮದಾಬಾದ್‌ನ ರಿಲೀಫ್ ರಸ್ತೆ ಪ್ರದೇಶದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. ಈ ವೇಳೆ ಜಶೋದಾಬೆನ್ ಅವರು, ನೆರೆದಿದ್ದ ಪುರುಷರು ಹಾಗೂ ಮಹಿಳೆಯರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ಜೊತೆಗೆ, ತಮ್ಮ ದಿನನಿತ್ಯದ ಉಪವಾಸ ಮುಗಿಸಲು ಮುಂದಾದ ಮುಸ್ಲಿಂ ಹೆಣ್ಣುಮಕ್ಕಳಿಗೆ ಹಣ್ಣುಹಂಪಲು ತಿನ್ನಿಸಿ ಗಮನ ಸೆಳೆದರು. ಈ ವೇಳೆಯ ಇನ್ನಷ್ಟು ಫೋಟೊಗಳು ಇಲ್ಲಿವೆ:

ಹಿಂದುತ್ವದ ಮೃದುಭಾಷೆಯಿಂದ ವಾಜಪೇಯಿ ಕೊಟ್ಟದ್ದು, ಪಡೆದದ್ದು ಏನನ್ನು?
ಕಾವೇರಿ, ಮಹದಾಯಿ ವಿಚಾರದಲ್ಲಿ ಮುತ್ಸದ್ದಿತನ ಮೆರೆದಿದ್ದ ಅಟಲ್, ಗೌಡರನ್ನು ಬೆಂಬಲಿಸಿದ್ದರೇ?
ಒಂದು ದೇಶ, ಒಂದು ಚುನಾವಣೆ | ಬಿಜೆಪಿ ಅವಸರಕ್ಕೆ ಬ್ರೇಕ್‌ ಹಾಕಿದ ಆಯೋಗ 
Editor’s Pick More