ಸ್ಟೇಟ್‌ಮೆಂಟ್‌|ವಿಕೇಂದ್ರೀಕರಣಕ್ಕೆ ಒಬ್ಬ ಸಿಎಂ, ಮೂರು ಡಿಸಿಎಂಗಳಿದ್ದರೆ ಹೇಗೆ?

ಇಲ್ಲಿಯವರೆಗೂ ರಾಜ್ಯದ ವಿವಿಧ ಭಾಗಗಳನ್ನು ಸಾಂಸ್ಕೃತಿಕ ಭೂಪ್ರದೇಶಗಳಾಗಿ ನಾವು ಕಳೆದ ಐದಾರು ದಶಕಗಳಿಂದ ಗ್ರಹಿಸುತ್ತಿದ್ದೇವೆ. ಆದರೆ ಅವುಗಳನ್ನು ರಾಜಕೀಯ ಮತ್ತು ಆರ್ಥಿಕಸ್ವಾಯತ್ತ ಪ್ರದೇಶಗಳಾಗಿ ಗ್ರಹಿಸಿದಾಗ ನಿಜವಾದ ವಿಕೇಂದ್ರೀಕರಣದ ಹೊಸ ಅಧ್ಯಾಯ ಪ್ರಾರಂಭವಾಗಬಹುದು ಎಂದು ಸುಗತ ಶ್ರೀನಿವಾಸರಾಜು ವಿಶ್ಲೇಷಿಸಿದ್ದಾರೆ.

ನಮ್ಮ ಶಾಸಕರ ಶ್ರೀಮಂತಿಕೆ ಬಿಂಬಿಸುತ್ತಿರುವ ಪ್ರತಿಷ್ಠೆ, ಅಹಂಕಾರ, ಆತಂಕಗಳೇನು?
ಕರ್ನಾಟಕ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವರಾಗಿ ರಾಜ್ಯಕ್ಕಾದ ಲಾಭವೇನು?
ಕೆಸಿಆರ್‌ಗೆ ತಿರುಗುಬಾಣ ಆಗಲಿದಿಯೇ ವಿಧಾನಸಭೆ ವಿಸರ್ಜನೆಯ ನಿರ್ಧಾರ?
Editor’s Pick More