ಡಿಸಿಇಟಿ ಪ್ರವೇಶಾತಿ ಕೌನ್ಸಿಲಿಂಗ್ ವಿಳಂಬ; ಧಾರವಾಡ ವಿದ್ಯಾರ್ಥಿಗಳ ಪ್ರತಿಭಟನೆ

ಧಾರವಾಡದಲ್ಲಿ ಇಂದು ನಡೆಯಬೇಕಿದ್ದ ಡಿಸಿಇಟಿ ಪ್ರವೇಶಾತಿ ಕೌನ್ಸಿಲಿಂಗ್ ತಾಂತ್ರಿಕ ಕಾರಣದಿಂದಾಗಿ ವಿಳಂಬವಾಗಿ ಆರಂಭವಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಕೆಲಕಾಲ ಪ್ರತಿಭಟನೆ ನಡೆಸಿದರು. ಮಧ್ಯಾಹ್ನದ ನಂತರ ಕೌನ್ಸಿಲಿಂಗ್ ಸುಸೂತ್ರವಾಗಿ ನೆರವೇರಿತು

ಧಾರವಾಡದಲ್ಲಿ ಇಂದು ನಡೆಯಬೇಕಿದ್ದ ಡಿಸಿಇಟಿ ಪ್ರವೇಶಾತಿ ಕೌನ್ಸಿಲಿಂಗ್ ತಾಂತ್ರಿಕ ಕಾರಣದಿಂದಾಗಿ ವಿಳಂಬವಾಗಿ ಆರಂಭವಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಕೆಲಕಾಲ ಪ್ರತಿಭಟನೆ ನಡೆಸಿದರು.

ಡಿಸಿಇಟಿ ಪ್ರವೇಶಾತಿ ಕೌನ್ಸಿಲಿಂಗ್ ರಾಜ್ಯಾದ್ಯಂತ 16 ಕೇಂದ್ರಗಳಲ್ಲಿ ಇಂದಿನಿಂದ ಸೆಪ್ಟೆಂಬರ್ 5ರವರೆಗೆ ನಡೆಯಲಿದೆ. ಆದರೆ, ಧಾರವಾಡದ ಎಸ್‌ಡಿಎಂ ಕಾಲೇಜಿನ ನೋಡಲ್ ಸೆಂಟರ್‌ನಲ್ಲಿ ಕೌನ್ಸಿಲಿಂಗ್ ವಿಳಂಬವಾಯಿತು. ಹೀಗಾಗಿ, ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮಧ್ಯಾಹ್ನದ ನಂತರ ಕೌನ್ಸಿಲಿಂಗ್ ಸುಸೂತ್ರವಾಗಿ ನೆರವೇರಿತು.

ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ
ನಿವೃತ್ತಿ ವೇತನಕ್ಕೆ ಆಗ್ರಹಿಸಿ ಸೀಮೆಎಣ್ಣೆ ವಿತರಕರಿಂದ ಬೀದರ್‌ನಲ್ಲಿ ಹೋರಾಟ 
ಬಾಲಕಿ ಮೇಲಿನ ಅತ್ಯಾಚಾರ, ಕೊಲೆಗೆ ಖಂಡನೆ; ಬೀದರ್‌ನಲ್ಲಿ ಪ್ರತಿಭಟನೆ
Editor’s Pick More