ಸಂಕಲನ | ‘ದಿ ಸ್ಟೇಟ್‌’ ನಡೆಸಿದ ಚುನಾವಣಾ ಪ್ರವಾಸ ಆಧರಿಸಿದ ಅಂತಿಮ ವಿಶ್ಲೇಷಣೆ

ರಾಜ್ಯದಲ್ಲಿ ಆರು ಭಿನ್ನ ವಲಯಗಳಲ್ಲಿ ‘ದಿ ಸ್ಟೇಟ್‌’ ನಡೆಸಿದ ವಿಶೇಷ ಚುನಾವಣಾ ಪ್ರವಾಸದ ಅನುಭವಗಳನ್ನು ಆಧರಿಸಿದ ಅಂತಿಮ ವಿಶ್ಲೇಷಣಾ ಬರಹಗಳ ಸಂಕಲನವಿದು. ರಾಜ್ಯದ ಮನಸ್ಸಿನ ಮಾತುಗಳನ್ನು ವಿಶ್ಲೇಷಣೆಗಳು ಬಿಚ್ಚಿಡುತ್ತವೆ

ಮೇಲ್ನೋಟಕ್ಕೆ ಕರಾವಳಿಯ ರಾಜಕಾರಣವೆಲ್ಲವೂ ಒಂದೇ ರೀತಿ ಎಂಬಂತೆ ಕಂಡುಬಂದರೂ ಇಲ್ಲಿನ ರಾಜಕಾರಣಕ್ಕೆ ಹಲವು ಪದರಗಳಿವೆ. ಮತದಾರರು ಧ್ಯಾನಿಸುವ ವಿಚಾರಗಳಲ್ಲೂ ವೈವಿಧ್ಯವಿದೆ. ಈ ಕುರಿತು, ಚುನಾವಣಾ ಪ್ರವಾಸದಲ್ಲಿ ಕಂಡುಬಂದ ಜನರ ಅಭಿಪ್ರಾಯಗಳ ಗುಚ್ಛ ಇಲ್ಲಿದೆ

ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಹಾಗೂ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಸುತ್ತಾಟದಲ್ಲಿ ಕಂಡದ್ದು ಸಾಂಪ್ರದಾಯಿಕ ವಿಷಯಗಳನ್ನು ಮೀರಿದ ಕೆಲವು ಸೂಕ್ಷ್ಮ, ಸ್ಥಳೀಯ ಸಂಗತಿಗಳು. ಅಂತಹ ವಿಷಯಗಳೇ ಈ ಬಾರಿ ಚುನಾವಣಾ ಫಲಿತಾಂಶದ ನಿರ್ಣಾಯಕ ಅಂಶಗಳು ಕೂಡ.

ಉತ್ತರ ಕರ್ನಾಟಕ ಭಾಗದ ಹೆಬ್ಬಾಗಿಲು ಹುಬ್ಬಳ್ಳಿ- ಧಾರವಾಡ, ಹಾವೇರಿ, ಗದಗ ಹಾಗೂ ಕೊಪ್ಪಳ ಭಾಗಗಳ ಮತದಾರರ ಮನಸ್ಸು ಅರಿಯಲು ಪ್ರಯತ್ನಿಸಿದ ‘ದಿ ಸ್ಟೇಟ್’ ಪ್ರತಿನಿಧಿ ಹೊನ್ನಪ್ಪ ಲಕ್ಕಮ್ಮನವರ್, ತಾವು ಸುತ್ತಾಡಿದ ಕ್ಷೇತ್ರಗಳ ಜನಾಭಿಪ್ರಾಯ, ಕಣ ವಿಶೇಷಗಳ ಕುರಿತು ವಿಶ್ಲೇಷಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರ ಹಾಗೂ ವಿಜಯಪುರ ಜಿಲ್ಲೆಯ ಪ್ರಮುಖ ನಾಲ್ಕು ಕ್ಷೇತ್ರಗಳಲ್ಲಿ ಎರಡು ದಿನಗಳ ಕಾಲ ಚುನಾವಣಾ ಪ್ರವಾಸ ಕೈಗೊಂಡು, ಅಲ್ಲಿಯ ಮತದಾರರ ರಾಜಕೀಯ ನಿಲುವು, ಜನರ ಆಯ್ಕೆ ಅರಿಯಲು ‘ದಿ ಸ್ಟೇಟ್’ ಯತ್ನಿಸಿದೆ.

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಐದು ಜಿಲ್ಲೆಗಳಲ್ಲಿ, ೮೦೦ ಕಿಲೋಮೀಟರ್ ಸಂಚರಿಸಿ ನಡೆಸಿದ ಸಾಕ್ಷಾತ್‌ ಸಮೀಕ್ಷೆಯಲ್ಲಿ ಕಂಡುಬಂದ ಅಂಶಗಳನ್ನು ಆಧರಿಸಿದ ಕಣ ಚಿತ್ರಣವಿದು. ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವಿನ ಕದನ ಕಾವೇರಿ ಕಣಿವೆಯ ಚುನಾವಣಾ ವಿಶೇಷ.

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಐದು ಜಿಲ್ಲೆಗಳಲ್ಲಿ, ೮೦೦ ಕಿಲೋಮೀಟರ್ ಸಂಚರಿಸಿ ನಡೆಸಿದ ಸಾಕ್ಷಾತ್‌ ಸಮೀಕ್ಷೆಯಲ್ಲಿ ಕಂಡುಬಂದ ಅಂಶಗಳನ್ನು ಆಧರಿಸಿದ ಕಣ ಚಿತ್ರಣವಿದು. ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವಿನ ಕದನ ಕಾವೇರಿ ಕಣಿವೆಯ ಚುನಾವಣಾ ವಿಶೇಷ.

ಸಂಕಲನ | ಅಟಲ್‌ ಬಿಹಾರಿ ವಾಜಪೇಯಿ ಕುರಿತ ವಿಡಿಯೋ, ಫೋಟೊ, ಬರಹಗಳು
ಸಂಕಲನ | ನೊಬೆಲ್‌ ಪುರಸ್ಕೃತ ಲೇಖಕ ವಿ ಎಸ್‌ ನೈಪಾಲ್‌ ಕುರಿತ ಬರಹಗಳು
ಸಂಕಲನ | ಆಧಾರ್‌ ವ್ಯವಸ್ಥೆ ಕುರಿತ ವಿಶೇಷ ವರದಿ ಹಾಗೂ ವಿಶ್ಲೇಷಣೆಗಳು
Editor’s Pick More