ಮೋದಿ ಆಡಳಿತದ ನಾಲ್ಕು ವರ್ಷ | ಹೇಳಿದ್ದೇನು? ಮಾಡಿದ್ದೇನು? ವಿಶ್ಲೇಷಣೆಗಳ ಸರಣಿ ಲೇಖನಗಳು

ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಸಂದಿವೆ. ಹಲವು ಮಹತ್ವದ ಭರವಸೆಗಳನ್ನು ನೀಡಿದ ಮೋದಿ ಅವರ ಸರ್ಕಾರ ಅದನ್ನು ಈಡೇರಿಸಿತೆ? ಎಲ್ಲಿ ಸೋತಿತು? ಯಾವ ಬದಲಾವಣೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸುವ ಬರಹಗಳಲ್ಲಿವೆ

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಟುವಿಮರ್ಶಕರಾಗಿರುವ ಮಾಜಿ ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ಮೋದಿ ಆಡಳಿತದ ಬಗ್ಗೆ ಪ್ರಶಾಂತ್ ಝಾ ಜೊತೆ ಮಾತಾಡಿದ್ದಾರೆ. ‘ಹಿಂದೂಸ್ಥಾನ್ ಟೈಮ್ಸ್‌’ನಲ್ಲಿ ಪ್ರಕಟವಾದ ಸಂದರ್ಶನದ ಆಯ್ದ ಭಾಗ ಇಲ್ಲಿದೆ

ಜನಸಾಮಾನ್ಯರ ಬದುಕಿನಲ್ಲಿ ಅಚ್ಛೇ ದಿನ್ ತರಬೇಕಿದ್ದ ಮೋದಿ ಸರ್ಕಾರ ನಿಜವಾಗಿಯೂ ಏನು ಮಾಡಿದೆ? ಈ ವರ್ಗಗಳ ಬದುಕಿನ ಕಲ್ಯಾಣ ಕಾರ್ಯಕ್ರಮಗಳಲ್ಲಿ ಸರ್ಕಾರ ಯಾವ ನೀತಿ ಅನುಸರಿಸಿದೆ? ಈ ಬಗ್ಗೆ ಅರ್ಥಶಾಸ್ತ್ರಜ್ಞ ಜೀನ್ ಡ್ರೀಜ್‌ ನಡೆಸಿದ ವಿಶ್ಲೇಷಣೆ ಕುತೂಹಲಕಾರಿ

40 ಕೋಟಿ ಯುವಜನರನ್ನು ಕುಶಲ ಕಾರ್ಯಪಡೆಯಾಗಿ ಅಭಿವೃದ್ಧಿ ಮಾಡುವ ಗುರಿಯನ್ನು ಬಿಜೆಪಿ ಸರ್ಕಾರ ಹಾಕಿಕೊಂಡಿತ್ತು. ಆದರೆ, ಈ ಗುರಿಯಲ್ಲಿ ಶೇ.12 ಮಾತ್ರವೇ ಸಾಧಿಸುವುದಕ್ಕೆ ಆಗಿದೆ. ಈ ಕುರಿತು ‘ದಿ ವೈರ್’ ಜಾಲತಾಣಕ್ಕೆ ಟಿಕಂದರ್ ಪನ್ವಾರ್ ಬರೆದ ಲೇಖನದ ಭಾವಾನುವಾದ ಇಲ್ಲಿದೆ

ಪ್ರಧಾನಿ ಮೋದಿ ಅವರು ತಮ್ಮ ಅಧಿಕಾರದ ನಾಲ್ಕು ವರ್ಷಗಳಲ್ಲಿ 37 ಬಾರಿ ವಿದೇಶ ಯಾತ್ರೆ ಕೈಗೊಂಡು, 57 ದೇಶಗಳಿಗೆ ಭೇಟಿ ಮಾಡಿದ್ದಾರೆ. ಇದೊಂದು ದಾಖಲೆಯೇ ಸರಿ. ಈ ‘ಅಪ್ಪಿಕೋ’ ರಾಜತಾಂತ್ರಿಕ ಭೇಟಿಗಳಿಂದ ಭಾರತಕ್ಕೆ ಪ್ರಯೋಜನವಾಗಿದೆಯೇ ಎಂದು ವಿಶ್ಲೇಷಿಸಲು ಇದು ಸಕಾಲ

ಕಳೆದ ಚುನಾವಣೆಯಲ್ಲಿ ಮೋದಿ ಸರ್ಕಾರದಿಂದ ರೈತರು ಬಹಳಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. ಆದರೆ ನಾಲ್ಕು ವರ್ಷಗಳಲ್ಲಿ ಹಿಂದಿನ ಸರ್ಕಾರಗಳಿಗಿಂತಲೂ ಕೆಟ್ಟ ಆಡಳಿತದ ಪರಿಣಾಮವನ್ನು ಅನುಭವಿಸಿದ ಮೇಲೆ ಸರ್ಕಾರ ಜನರ ಭರವಸೆ ಕಳೆದುಕೊಂಡಿದೆ ಎಂದು ‘ದಿ ವೈರ್’ ವರದಿ ತಿಳಿಸಿದೆ

ತಮ್ಮ ಮೊದಲ ಅಧಿಕಾರಾವಧಿಯ ಕೊನೇ ಹಂತದಲ್ಲಿದ್ದಾರೆ ಪ್ರಧಾನಿ ಮೋದಿ. 2019ಕ್ಕೆ ಈ ಅವಧಿಯನ್ನು ಶತಗತಾಯ ನವೀಕರಣ ಮಾಡುವುದಕ್ಕೆ ಅವರು ಹತಾಶೆಯಿಂದ ಪ್ರಯತ್ನಿಸುತ್ತಿದ್ದಾರೆ. ಈ ಕುರಿತು ‘ಟೆಲಿಗ್ರಾಫ್’ನಲ್ಲಿ ಪ್ರಕಟವಾದ, ಸಂಕರ್ಶನ್ ಠಾಕೂರ್ ಲೇಖನದ ಭಾವಾನುವಾದ ಇಲ್ಲಿದೆ

ಸಂಕಲನ | ಸಲಿಂಗ ಪ್ರೇಮ ಅಪರಾಧವಲ್ಲ ಎಂಬ ತೀರ್ಪು ಕುರಿತ ವರದಿ, ವಿಶ್ಲೇಷಣೆಗಳು
ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು
ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ
Editor’s Pick More