ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು

ಇನ್ಫೋಸಿಸ್ ಸಂಸ್ಥೆಗೆ ಗೋಮಾಳ, ಸರ್ಕಾರಿ ಜಮೀನು ಮಂಜೂರು ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಕಸರತ್ತು ನಡೆಸಿದೆ. ಇದಕ್ಕಾಗಿ ಕಂದಾಯ ದಾಖಲಾತಿಗಳಲ್ಲೇ ತಿದ್ದುಪಡಿ ಮಾಡುವ ಬೆಳವಣಿಗೆಗಳು ನಡೆದಿವೆ ಎಂಬ ಕುರಿತು ‘ದಿ ಸ್ಟೇಟ್‌’ ಪ್ರಕಟಿಸಿದ ಮೂರು ತನಿಖಾ ವರದಿಗಳು ಇಲ್ಲಿವೆ

ಇನ್ಫೋಸಿಸ್ ಬಹಳ ವರ್ಷದ ಹಿಂದೆ ಖರೀದಿಸಿದ್ದ ಜಮೀನುಗಳಲ್ಲಿನ ಸರ್ಕಾರಿ ಖರಾಬು ಮತ್ತು ಸರ್ಕಾರಿ ಜಮೀನು ಮಂಜೂರಾತಿ ಕಡತಗಳಿಗೆ ಬಿರುಸಿನ ಚಾಲನೆ ಸಿಕ್ಕಿದೆ. ಈ ಸಂಬಂಧ ಸೂಕ್ತ ಪ್ರಸ್ತಾವನೆಯನ್ನು ಸಚಿವ ಸಂಪುಟ ಮುಂದೆ ಮಂಡಿಸಲು ಸಿದ್ಧತೆ ನಡೆದಿದ್ದು, ಹಲವು ಕುತೂಹಲಗಳಿಗೆ ಕಾರಣವಾಗಿದೆ

ಇನ್ಫೋಸಿಸ್‌ಗೆ ಗೋಮಾಳ, ಸರ್ಕಾರಿ ಜಮೀನು ಮಂಜೂರು ಮಾಡುವ ೧೨ ವರ್ಷದ ಹಿಂದಿನ ಕಡತಕ್ಕೆ ವೇಗ ದೊರೆತಿರುವುದನ್ನು ‘ದಿ ಸ್ಟೇಟ್’ ವರದಿ ಮಾಡಿತ್ತು. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಮುಂದುವರಿದ ಸಭೆ ಆ.೨೫ರಂದು ನಡೆದಿದ್ದು, ಮಂಜೂರು ವಿಚಾರದಲ್ಲಿ ಜಿಜ್ಞಾಸೆ ಮುಂದುವರಿದಿದೆ

ಇನ್ಫೋಸಿಸ್ ಸಂಸ್ಥೆಗೆ ಗೋಮಾಳ, ಸರ್ಕಾರಿ ಜಮೀನು ಮಂಜೂರು ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ನಡೆಸುತ್ತಿದೆ. ಈ ನಡುವೆ ಕಂದಾಯ ದಾಖಲಾತಿಗಳಲ್ಲೇ ತಿದ್ದುಪಡಿ ಮಾಡುವ ಬೆಳವಣಿಗೆಗಳು ನಡೆದಿವೆ ಎಂಬ ಸುದ್ದಿ ಹೊರಬಿದ್ದಿದೆ.

ಸಂಕಲನ | ಸಲಿಂಗ ಪ್ರೇಮ ಅಪರಾಧವಲ್ಲ ಎಂಬ ತೀರ್ಪು ಕುರಿತ ವರದಿ, ವಿಶ್ಲೇಷಣೆಗಳು
ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ
ಗಿರೀಶ್‌ ಕಾರ್ನಾಡ್‌ ವಿಡಿಯೋ ಸಂದರ್ಶನ | ನಾನೇಕೆ ‘ರಾಕ್ಷಸ ತಂಗಡಿ’ ಬರೆದೆ?
Editor’s Pick More