ಪಡುವಾರಹಳ್ಳಿ ಪಾಂಡವರು

ಪುಟ್ಟಣ್ಣ ಕಣಗಾಲ್‌ ತಮ್ಮ ನಿರ್ದೇಶನದ ‘ಪಡುವಾರಹಳ್ಳಿ ಪಾಂಡವರು’ (1978) ಸಿನಿಮಾಗೆ ಸಾಹಿತಿ ಕಯ್ಯಾರೆ ಕಿಯ್ಞಣ್ಣ ರೈ ಅವರಿಂದ ಮೂರು ಹಾಡುಗಳನ್ನು ಬರೆಸಿದ್ದಾರೆ. ರೈ ಅವರು ಬೆಂಗಳೂರಿನ ಹೋಟೆಲೊಂದರಲ್ಲಿ ಎರಡು ದಿನ ತಂಗಿದ್ದು ಸಿಚ್ಯುಯೇಷನ್‌ಗೆ ಹೊಂದಿಕೆಯಾಗುವಂತೆ ಮೂರು ಹಾಡುಗಳನ್ನು ರಚಿಸಿದ ಸಂದರ್ಭ. ಸಂಗೀತ ಸಂಯೋಜಕ ವಿಜಯ ಭಾಸ್ಕರ್ ಚಿತ್ರದಲ್ಲಿದ್ದಾರೆ.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More