ಕ್ಯಾಮೆರಾಗೊಂದು ವಿಶಿಷ್ಟ ಪೋಸು

ಮದರಾಸಿನ ಸ್ಟುಡಿಯೋವೊಂದರಲ್ಲಿ ಕನ್ನಡ ಚಿತ್ರವೊಂದರ ಶೂಟಿಂಗ್‌ನ ಬಿಡುವಿನ ವೇಳೆ ನಟ ತೂಗುದೀಪ ಶ್ರೀನಿವಾಸ್‌, ಬಾಲಕೃಷ್ಣ ಮತ್ತು ಮುಸುರಿ ಕೃಷ್ಣಮೂರ್ತಿ ಕ್ಯಾಮೆರಾಗೆ ಪೋಸು ಕೊಟ್ಟದ್ದು ಹೀಗೆ.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More