ಮೇನಕಾ ಥಿಯೇಟರ್‌ನಲ್ಲಿ

ಎಂ.ಆರ್‌.ವಿಠ್ಠಲ್‌ ನಿರ್ದೇಶನದ ‘ಪ್ರೊ.ಹುಚ್ಚೂರಾಯ’ (1974) ಮೇನಕಾ ಥಿಯೇಟರ್‌ನಲ್ಲಿ ಬಿಡುಗಡೆಯಾಗಿತ್ತು. ಥಿಯೇಟರ್‌ನಲ್ಲಿ ಮೊದಲ ಶೋ ವೀಕ್ಷಿಸಿದ ನಂತರ ಚಿತ್ರದ ತಾರೆಯರಾದ ವಿಷ್ಣುವರ್ಧನ್‌, ಮಂಜುಳಾ ಮತ್ತು ನರಸಿಂಹರಾಜು ಅಭಿಮಾನಿಗಳತ್ತ ಕೈ ಬೀಸುತ್ತಿರುವ ದೃಶ್ಯವಿದು. ‘ಪ್ರೊ.ಹುಚ್ಚೂರಾಯ’ ನಟ ನರಸಿಂಹರಾಜು ನಿರ್ಮಾಣದ ಸಿನಿಮಾ.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More