ಸಂಗೀತ ಸಂಗಮ

ಮದರಾಸಿನ ಸ್ಟುಡಿಯೋದಲ್ಲಿ ಕನ್ನಡ ಸಿನಿಮಾವೊಂದರ ಹಾಡುಗಳ ಧ್ವನಿಮುದ್ರಣ ನಡೆಯುತ್ತಿದ್ದ ಸನ್ನಿವೇಶವಿದು. ಸಂಗೀತ ಸಂಯೋಜಕ ಎಂ.ರಂಗರಾವ್‌ ಅವರೊಂದಿಗೆ ಗಾಯಕ ಯೇಸುದಾಸ್‌ ಇದ್ದರು. ಇಂದು (ಜ.10) ಮೇರು ಗಾಯಕ ಯೇಸುದಾಸ್‌ ಅವರ ಜನ್ಮದಿನ.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More