ಗಂಧರ್ವಗಿರಿ

ಚನ್ನರಾಯಪಟ್ಟಣ ಸಮೀಪದ ನುಗ್ಗೇಹಳ್ಳಿಯಲ್ಲಿ ‘ಗಂಧರ್ವಗಿರಿ’ (1983) ಸಿನಿಮಾ ಮುಹೂರ್ತದ ಸಂದರ್ಭವಿದು. ಆಗ ಸಚಿವರಾಗಿದ್ದ ಎಚ್‌.ಶ್ರೀಕಂಠಯ್ಯ, ನಿರ್ದೇಶಕ ದತ್ತು ಮತ್ತು ಛಾಯಾಗ್ರಾಹಕ ಎಸ್‌.ರಾಮಚಂದ್ರ ಅವರು ಚಿತ್ರದಲ್ಲಿದ್ದಾರೆ. ಛಾಯಾಗ್ರಾಹಕ ಎಸ್‌.ರಾಮಚಂದ್ರ ಅವರು ಅಗಲಿ ಇಂದಿಗೆ (ಜ.10) ಏಳು ವರ್ಷ.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More