ಹಯವದನ ರಿಹರ್ಸಲ್‌

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಖ್ಯಾತ ರಂಗಕರ್ಮಿ ಬಿ ವಿ ಕಾರಂತ ನಿರ್ದೇಶನದ ‘ಹಯವದನ’ ನಾಟಕದ ರಿಹರ್ಸಲ್ (1972)‌ ಸಂದರ್ಭ. ಕಲಾವಿದರಾದ ಸುಂದರರಾಜ್‌, ‘ಎಡಕಲ್ಲುಗುಡ್ಡದ ಮೇಲೆ’ ಚಂದ್ರಶೇಖರ್‌ ಮತ್ತು ವೈಶಾಲಿ ಕಾಸರವಳ್ಳಿ ಚಿತ್ರದಲ್ಲಿದ್ದಾರೆ. ಖ್ಯಾತ ಸಿನಿಮಾ ಛಾಯಾಗ್ರಾಹಕ ಎಸ್‌ ರಾಮಚಂದ್ರ ಅವರು ಸೆರೆಹಿಡಿದ ಚಿತ್ರವಿದು.

ಫೋಟೋ ಕೃಪೆ: ಹಿರಿಯ ರಂಗಕಲಾವಿದೆ ರೇವತಿ ಸತ್ಯು

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More