ಸಾಂಗ್‌ ರೆಕಾರ್ಡಿಂಗ್‌

ಚೆನ್ನೈನ ಸ್ಟುಡಿಯೋವೊಂದರಲ್ಲಿ ‘ಪಡುವಾರಹಳ್ಳಿ ಪಾಂಡವರು’ (1978) ಚಿತ್ರದ ಹಾಡಿನ ಧ್ವನಿಮುದ್ರಣದ ಸಂದರ್ಭ. ‘ರಂಗನಾಯಕಿ’ ಚಿತ್ರದ ನಿರ್ಮಾಪಕ ತಿಮ್ಮಣ್ಣ, ನಿರ್ದೇಶಕ ಪುಟ್ಟಣ್ಣ ಕಣಗಾಲ್‌, ಸಂಗೀತ ಸಂಯೋಜಕ ವಿಜಯ ಭಾಸ್ಕರ್‌, ಗಾಯಕಿ ಕಸ್ತೂರಿ ಶಂಕರ್‌, ಚಿತ್ರಸಾಹಿತಿ ದೊಡ್ಡರಂಗೇಗೌಡ ಚಿತ್ರದಲ್ಲಿದ್ದಾರೆ. ಈ ಚಿತ್ರಕ್ಕೆ ದೊಡ್ಡರಂಗೇಗೌಡರು ಮೂರು ಗೀತೆಗಳನ್ನು (‘ಏಸು ವರ್ಷ ಆಯ್ತೇ ನಿಂಗೆ’, ‘ಜನ್ಮ ನೀಡಿದ ಭೂಮಿತಾಯಿಯ’, ‘ಶ್ರೀರಾಮ ಬಂದವ್ನೇ’) ರಚಿಸಿದ್ದಾರೆ.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More