ನಮ್ಮ ಮಕ್ಕಳು

‘ನಮ್ಮ ಮಕ್ಕಳು’ (1969) ಚಿತ್ರ ವೀಕ್ಷಿಸಲು ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರು ಚಿತ್ರಮಂದಿರಕ್ಕೆ ಆಗಮಿಸಿದ್ದ ಸಂದರ್ಭ. ಚಿತ್ರದ ಪ್ರಧಾನ ಪಾತ್ರಧಾರಿ ಚಂದ್ರು (ಎಡಕಲ್ಲು ಗುಡ್ಡದ ಮೇಲೆ ಚಂದ್ರಶೇಖರ್), ಸಚಿವ ಬಿ.ರಾಚಯ್ಯ, ಚಿತ್ರವಿತರಕ ಕೆ.ವಿ.ಗುಪ್ತ, ಚಿತ್ರಮಂದಿರ ಮಾಲೀಕರಾದ ಮಾಂಡ್ರೆ, ತಲ್ಲಂ ನಂಜುಂಡಶೆಟ್ಟಿ ಮತ್ತಿತರರು ಚಿತ್ರದಲ್ಲಿದ್ದಾರೆ.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More