ನಾಸ್ಟಾಲ್ಜಿಯಾ

ಕನ್ನಡ ಚಲನಚಿತ್ರ ಪತ್ರಕರ್ತರು 1977ರಲ್ಲಿ ‘ನಾಸ್ಟಾಲ್ಜಿಯಾ’ ಶೀರ್ಷಿಕೆಯಡಿ ವಿಶಿಷ್ಟ ಸಮಾರಂಭವೊಂದನ್ನು ಆಯೋಜಿಸಿದ್ದರು. ಹಿಂದಿ ಹಾಗೂ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಸಾಧನೆ ಮಾಡಿದ ಹಿರಿಯರನ್ನು ನಾಡಿಗೆ ಆಹ್ವಾನಿಸಿ ಸನ್ಮಾನಿಸುವುದು ಸಮಾರಂಭದ ಉದ್ದೇಶವಾಗಿತ್ತು. ಆಗ ಹಿಂದಿ ತಾರೆ ದೇವಿಕಾ ರಾಣಿ ಅವರನ್ನು ಕನ್ನಡ ನಟಿ ಬಿ.ಸರೋಜಾದೇವಿ ಅಭಿನಂದಿಸಿದ ಸಂದರ್ಭವಿದು.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More