ಲಾವಣ್ಯ ಪ್ರಶಸ್ತಿ

ಎಪ್ಪತ್ತರ ದಶಕದ ಪ್ರಮುಖ ಕನ್ನಡ ಸಿನಿಮಾ ಪತ್ರಿಕೆಗಳು ‘ಲಾವಣ್ಯ’ ಮತ್ತು ‘ಮೇನಕಾ’. ಶ್ರೀಕೃಪ ಸಂಪಾದಕತ್ವದ ‘ಲಾವಣ್ಯ’ ಪತ್ರಿಕೆಯಿಂದ ಪ್ರತಿವರ್ಷ ಸಿನಿಮಾ ಸಾಧಕರಿಗೆ ‘ಲಾವಣ್ಯ’ ಪ್ರಶಸ್ತಿ ಕೊಡಲಾಗುತ್ತಿತ್ತು. ಈ ಫೋಟೋದಲ್ಲಿ ಚಿತ್ರಸಾಹಿತಿ ವಿಜಯನಾರಸಿಂಹ ಅವರು ನಟಿ ಭಾರತಿ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿದ್ದಾರೆ.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More