ಮಲಯ ಮಾರುತ 

ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ‘ಮಲಯ ಮಾರುತ’ ಸಿನಿಮಾದ ಸನ್ನಿವೇಶವೊಂದನ್ನು ಚಿತ್ರಿಸಿಲಾಗಿತ್ತು. ಆಗ ಖ್ಯಾತ ಹಿಂದೂಸ್ತಾನಿ ಗಾಯಕ ಭೀಮ್‌ಸೇನ್‌ ಜೋಷಿ ಅವರನ್ನು ಸನ್ಮಾನಿಸಿದ ಸಂದರ್ಭ. ಭೀಮ್‌ಸೇನ್‌ ಜೋಷಿ ಅವರ ಪತ್ನಿ, ಚಿತ್ರಕಲಾ ಪರಿಷತ್‌ ಸ್ಥಾಪಕ ಆಧ್ಯಕ್ಷ ನಂಜುಂಡಯ್ಯ, ನಟ ವಿಷ್ಣುವರ್ಧನ್‌, ನಟಿಯರಾದ ಸರಿತಾ ಮತ್ತು ಭಾರತಿ ವಿಷ್ಣುವರ್ಧನ್‌, ‘ಮಲಯ ಮಾರುತ’ ನಿರ್ದೇಶಕ ಕೆ ಎಸ್ ಎಲ್‌ ಸ್ವಾಮಿ ಚಿತ್ರದಲ್ಲಿದ್ದಾರೆ. ಇಂದು (ಫೆ 21) ಚಿತ್ರನಿರ್ದೇಶಕ ಕೆ ಎಸ್‌ ಎಲ್‌ ಸ್ವಾಮಿ ಅವರ ಜನ್ಮದಿನ.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More