ಸಿಹಿ ಘಳಿಗೆ

ರಷ್ಯಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ದಕ್ಷಿಣ ಭಾರತ ನಿರ್ದೇಶಕರ ಸಂಘದ ಪ್ರತಿನಿಧಿಯಾಗಿ ಕನ್ನಡ ಚಿತ್ರನಿರ್ದೇಶಕ ಪುಟ್ಟಣ್ಣ ಕಣಗಾಲ್ ಆಯ್ಕೆಯಾಗಿರುತ್ತಾರೆ. ಅವರು ರಷ್ಯಾಗೆ ತೆರಳುವ ಮುನ್ನ ನಟಿ ಕಲ್ಪನಾ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಪುಟ್ಟಣ್ಣನವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿರುತ್ತಾರೆ. ಕಲ್ಪನಾ ಅವರಿಗೆ ಪುಟ್ಟಣ್ಣನವರು ಸಿಹಿ ತಿನ್ನಿಸಿದ ಆತ್ಮೀಯ ಕ್ಷಣ.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More