ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ

ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕನ್ನಡ ಸಿನಿಮಾವೊಂದರ ಬಿಡುವಿನ ವೇಳೆ ನಿರ್ದೇಶಕ ಭಾರ್ಗವ, ಛಾಯಾಗ್ರಾಹಕ ಡಿ ವಿ ರಾಜಾರಾಂ ಮತ್ತು ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್‌. ನಟ ವಿಷ್ಣುವರ್ಧನ್‌ ಅವರ ಅತಿ ಹೆಚ್ಚು, ಅಂದರೆ, 22 ಸಿನಿಮಾಗಳನ್ನು ನಿರ್ದೇಶಿಸಿದ ದಾಖಲೆ ಭಾರ್ಗವ ಅವರದು.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More