‘ಗೃಹಿಣಿ’ ಮುಹೂರ್ತ

ಬಿ ಸರೋಜಾದೇವಿ ಅಭಿನಯದ ‘ಗೃಹಿಣಿ’ (1974) ಚಿತ್ರದ ಮುಹೂರ್ತದ ಸಂದರ್ಭ. ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಮುಖ್ಯಅತಿಥಿಯಾಗಿ ಆಗಮಿಸಿದ್ದರು. ಚಿತ್ರದ ಬಲತುದಿಯಲ್ಲಿರುವವರು ಬಿ ಸರೋಜಾದೇವಿ ಅವರ ಪತಿ ಶ್ರೀಹರ್ಷ.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More