‘ಗಂಧರ್ವ ಗಿರಿ’ ಮುಹೂರ್ತ

‘ಶಂಕರಾಭರಣಂ’ ತೆಲುಗು ಸಿನಿಮಾ ಖ್ಯಾತಿಯ ಸೋಮಯಾಜುಲು ಮುಖ್ಯಪಾತ್ರದಲ್ಲಿ ನಟಿಸಿದ್ದ ‘ಗಂಧರ್ವ ಗಿರಿ’ (1983) ಕನ್ನಡ ಚಿತ್ರದ ಮುಹೂರ್ತದ ಸಂದರ್ಭ. ಚನ್ನರಾಯಪಟ್ಟಣ ಸಮೀಪದ ನುಗ್ಗೇಹಳ್ಳಿಯ ಹೊಯ್ಸಳ ದೇವಾಲಯದ ಪ್ರಾಂಗಣದಲ್ಲಿ ಆಗ ಸಚಿವರಾಗಿದ್ದ ಎಚ್‌ ಎಸ್ ಶ್ರೀಕಂಠಯ್ಯ ಕ್ಲ್ಯಾಪ್ ಮಾಡಿದ್ದರು. ನಿರ್ದೇಶಕ ದತ್ತು ಚಿತ್ರದಲ್ಲಿದ್ದಾರೆ.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More