‘ದೂರದ ಬೆಟ್ಟ’ ಸೆಟ್‌ನಲ್ಲಿ

ಬೆಂಗಳೂರು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ‘ದೂರದ ಬೆಟ್ಟ’ (1973) ಸಿನಿಮಾ ಚಿತ್ರೀಕರಣ ಸಂದರ್ಭ. ಕಲಾವಿದರಾದ ರಾಜಕುಮಾರ್ ಮತ್ತು ಭಾರತಿ ಅವರೊಂದಿಗೆ ನಿರ್ದೇಶಕ ಸಿದ್ದಲಿಂಗಯ್ಯ ಸಮಾಲೋಚನೆಯಲ್ಲಿ ತೊಡಗಿರುವುದು.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More