ಪ್ರೇಮದ ಪುತ್ರಿ

ಚೆನ್ನೈನ ಸ್ಟುಡಿಯೋವೊಂದರಲ್ಲಿ ‘ಪ್ರೇಮದ ಪುತ್ರಿ’ (1956) ಚಿತ್ರೀಕರಣ ಸಂದರ್ಭ. ನಟ, ನಿರ್ದೇಶಕ, ನಿರ್ಮಾಪಕ ಆರ್ ನಾಗೇಂದ್ರ ರಾವ್, ನಟಿಯರಾದ ಸಂಧ್ಯಾ, ಜ್ಯೂನಿಯರ್ ಶ್ರೀರಂಜಿನಿ, ಸಹನಿರ್ದೇಶಕರಾದ ನಾಗೇಶ್ ಬಾಬ, ಎನ್‌ ಲಕ್ಷ್ಮೀನಾರಾಯಣ ಮತ್ತಿತರರು ಪೋಟೋದಲ್ಲಿದ್ದಾರೆ.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More