ಸಿನಿಮಾ ಛಾಯಾಗ್ರಾಹಕರು

ಕರ್ನಾಟಕ ಸಿನಿಮಾ ಛಾಯಾಗ್ರಾಹಕರ ಸಂಘದ ಕಾರ್ಯಕ್ರಮವೊಂದರಲ್ಲಿ ಸೆರೆಹಿಡಿದ ಅಪರೂಪದ ಫೋಟೋ. ಚಿತ್ರದಲ್ಲಿ ನಾಲ್ವರು ಪ್ರಮುಖ ಸಿನಿಮಾ ಛಾಯಾಗ್ರಾಹಕರಾದ ಡಿ ವಿ ರಾಜಾರಾಂ, ವಿ ಕೆ ಮೂರ್ತಿ, ಎಸ್ ರಾಮಚಂದ್ರ ಮತ್ತು ಬಿ ಎಸ್ ಬಸವರಾಜ್ ಇದ್ದಾರೆ. ಹಿಂದಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ದಾದಾ ಫಾಲ್ಕೆ ಪುರಸ್ಕೃತ ಛಾಯಾಗ್ರಾಹಕ ವಿ ಕೆ ಮೂರ್ತಿ (26/11/1923 - 07/04/2014) ಅವರು ಅಗಲಿದ ದಿನವಿಂದು.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More