ಭಾಗ್ಯದ ಬಾಗಿಲು

ರಾಜಕುಮಾರ್‌ ನಾಯಕನಟನಾಗಿ ನೂರು ಸಿನಿಮಾ (ಭಾಗ್ಯದ ಬಾಗಿಲು) ಪೂರೈಸಿದಾಗ ಚಿಕ್ಕಬಳ್ಳಾಪುರದಲ್ಲಿ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಸಂದರ್ಭ. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಂಗದಿಗ್ಗಜ ಗುಬ್ಬಿ ವೀರಣ್ಣ ಮಾತನಾಡುತ್ತಿದ್ದಾರೆ. ರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು, ನಟಿಯರಾದ ಬಿ ಜಯಮ್ಮ ಮತ್ತು ಕಲ್ಪನಾ ಮತ್ತಿತರ ಪ್ರಮುಖರು ಚಿತ್ರದಲ್ಲಿದ್ದಾರೆ.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More