‘ಪರಾಜಿತ’ ಶೂಟಿಂಗ್ ಸೆಟ್‌

ಚಿಕ್ಕಮಗಳೂರು ಆಸುಪಾಸು ನಡೆದ ‘ಪರಾಜಿತ’ ಸಿನಿಮಾ ಚಿತ್ರೀಕರಣದ ಸಂದರ್ಭ. ನಿರ್ದೇಶಕ ಸಿದ್ದಲಿಂಗಯ್ಯ, ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ, ಛಾಯಾಗ್ರಾಹಕ ಚಿಟ್ಟಿಬಾಬು, ನಟ ಶ್ರೀನಿವಾಸಮೂರ್ತಿ ಚಿತ್ರದಲ್ಲಿದ್ದಾರೆ.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More