‘ಋಣಮುಕ್ತಳು’ ಮುಹೂರ್ತ

ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ‘ಋಣಮುಕ್ತಳು’ (1984) ಸಿನಿಮಾ ಮುಹೂರ್ತದ ಸಂದರ್ಭ. ತಮ್ಮ ಕೃತಿಯನ್ನು ಆಧರಿಸಿ ತಯಾರಾದ ಚಿತ್ರದ ಮೊದಲ ದೃಶ್ಯಕ್ಕೆ ಲೇಖಕಿ ಅನುಪಮಾ ನಿರಂಜನ ಕ್ಲ್ಯಾಪ್ ಮಾಡಿದ್ದರು. ಅನುಪಮಾ ಅವರೊಂದಿಗೆ ನಟಿಯರಾದ ಪದ್ಮಾ ವಾಸಂತಿ, ಭಾರತಿ ಮತ್ತು ಜಯಮಾಲಾ ಇದ್ದಾರೆ.

ಭವಾನಿ ಲಕ್ಷ್ಮೀನಾರಾಯಣ
ಪ್ರಗತಿ ಅಶ್ವತ್ಥ ನಾರಾಯಣ
Editor’s Pick More