ರೋಚಕ ನಿರೂಪಣೆಯಲ್ಲಿ ಅರಳುವ ಚೌಕ

ನಟ ನೀನಾಸಂ ಸತೀಶ್‌ ಅವರ, ಸತೀಶ್ ಪಿಕ್ಚರ್ಸ್‌ ಹೌಸ್‌ ನಿರ್ಮಾಣಗೊಂಡಿರುವ ಚಿತ್ರವಿದು. ಅಚ್ಯುತ್ ಕುಮಾರ್ ಅವರ ಬದುಕಿನಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿ ರಾಘು ಶಿವಮೊಗ್ಗ ಅವರು ನಿರ್ದೇಶಿಸಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ವ್ಯಕ್ತಿಯೊಬ್ಬ ಜೀವನದಲ್ಲಿ ನಡೆಯುವ ವಿದ್ಯಮಾನಗಳನ್ನು ರೋಚಕವಾಗಿ ಚಿತ್ರಿಸಿದ್ದಾರೆ. ಮುಖ್ಯಪಾತ್ರದಲ್ಲಿ ಅಚ್ಯುತ್ ಕುಮಾರ್,‌ ಅಶ್ವಿನಿ, ಶರತ್ ಲೋಹಿತಾಶ್ವ, ಮಂಜುನಾಥ್ ಹೆಗಡೆ, ಗಣೇಶ್ ಕುಮಾರ್ ನಟಿಸಿದ್ದಾರೆ.

“ಕುರೂಪ ಮುಖದವರಿಗೆ ಕನ್ನಡಿಯ ಬಗ್ಗೆಯೇ ತಕರಾರಿದ್ದರೆ, ನಾನೇನು ಮಾಡಲಿ?’’
ಬದಲಾವಣೆ ಜಗದ ನಿಯಮ, ಒಪ್ಪಿಕೊಂಡು ಮುಂದೆ ಸಾಗು ತಮ್ಮ!
ಹವಾಮಾನ ವೈಪರೀತ್ಯದಿಂದ ನಾಶವಾಗದೇ ಉಳಿಯುವಂಥದ್ದೇನಾದರೂ ಇದೆಯೇ?
Editor’s Pick More