ನಗರ ಜೀವನ ಮತ್ತು ಸಂಬಂಧಗಳ ಸೂಕ್ಷ್ಮತೆಯನ್ನು ಕಾವ್ಯವಾಗಿಸುವ ಮರೀಚಿ

ಮರೀಚಿ, ನಗರದ ಗೌಜುಗದ್ದಲದ ನಡುವೆ ಶ್ರೀಸಾಮಾನ್ಯನೊಬ್ಬನ ನಿತ್ಯಬದುಕನ್ನು ಅನಾವರಣಗೊಳಿಸುವ ಕಿರುಚಿತ್ರ. ಕಾವ್ಯದ ಶೈಲಿಯನ್ನು ಅನುಸರಿಸಿರುವ ಚಿತ್ರಕತೆ, ಎರಡು ಪಾತ್ರಗಳ ಮೂಲಕ ನಗರದ ಜೀವನ, ಸಂಬಂಧಗಳ ತಾಕಲಾಟವನ್ನು ಕಟ್ಟಿಕೊಡುತ್ತದೆ. ಬೆಂಗಳೂರಿನಂಥಹ ಮಹಾನಗರ ಹೇಗೆ ಮಲಿನಗೊಂಡಿದೆ ಎಂಬುದನ್ನು ಹೇಳುತ್ತದೆ, ಸಂಬಂಧಗಳೂ ಹೇಗೆ ತಾಳತಪ್ಪಿವೆ ಎಂಬುದನ್ನು ಹೇಳುತ್ತದೆ. ಆಕರ್ಷ್ ಕಮಲ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಿರುತೆರೆ ಕಲಾವಿದ ರಾಕೇಶ್ ಮಯ್ಯ, ಸ್ಪರ್ಶ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಶಾಲಾ ದಿನಗಳನ್ನು ನೆನಪಿಸುವ ಹೆಡ್‌ಮಾಸ್ಟರ್‌ ವಾಮನ್‌ ರಾವ್‌
ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
ಮಹಾತ್ಮ ಬದುಕನ್ನು ಕಟ್ಟಿಕೊಡುವ ಐದೂವರೆ ಗಂಟೆ ಸಾಕ್ಷ್ಯಚಿತ್ರ
Editor’s Pick More