ಹಂತಕರ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್‌ ನೆನಪುಗಳ ಸಾಕ್ಷ್ಯಚಿತ್ರ ನಮ್ಮ ಗೌರಿ

ಪೆಡಿಸ್ಟ್ರಿಯನ್ ಪಿಕ್ಚರ್ ನಿರ್ಮಾಣದಲ್ಲಿ ಸಿದ್ಧವಾದ ಈ ಸಾಕ್ಷ್ಯಚಿತ್ರ ಇತ್ತೀಚೆಗೆ ಹಂತಕರ ಗುಂಡಿಗೆ ಬಲಿಯಾದ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರದ್ದು. ಸಾಮಾಜಿಕ ಸಮಸ್ಯೆಗಳು, ಕೋಮುವಾದ ವಿರುದ್ಧ ಹೋರಾಡಿದ ಗೌರಿಯವರು ಗುಂಡಿಗೆ ಬಲಿಯಾದ ಹಿನ್ನೆಲೆಯಲ್ಲಿ ದೀಪು ಅವರ ನಿರ್ದೇಶನದಲ್ಲಿ ಈ ಸಾಕ್ಷ್ಯಚಿತ್ರ ಸಿದ್ಧವಾಯಿತು. ರಾಜ್ಯ ಮತ್ತು ರಾಷ್ಟ್ರಮಟ್ಟದ ಹೋರಾಟಗಾರರು, ಚಿಂತಕರು ತಮ್ಮ ಅಭಿಪ್ರಾಯ, ಗೌರಿ ಅವರೊಂದಿಗಿನ ನೆನಪುಗಳನ್ನು ಈ ಸಾಕ್ಷ್ಯಚಿತ್ರದಲ್ಲಿ ಹಂಚಿಕೊಂಡಿದ್ದಾರೆ.

ಬದಲಾವಣೆ ಜಗದ ನಿಯಮ, ಒಪ್ಪಿಕೊಂಡು ಮುಂದೆ ಸಾಗು ತಮ್ಮ!
ಹವಾಮಾನ ವೈಪರೀತ್ಯದಿಂದ ನಾಶವಾಗದೇ ಉಳಿಯುವಂಥದ್ದೇನಾದರೂ ಇದೆಯೇ?
ಮೀನು ತಿನ್ನುವವರು ಒಮ್ಮೆ ಈ ಸಾಕ್ಷ್ಯಚಿತ್ರವನ್ನು ನೋಡಿ!
Editor’s Pick More