ಅಪ್ಪ ಬರೆದಿಟ್ಟ ಆ ಲಾಸ್ಟ್ ವಿಲ್‌ನಲ್ಲಿ ಏನಿತ್ತು?

ಜಾದೂಕಲೆಯ ಮೂಲಕ ಪರಿಚಿತರಾಗಿರುವ ಉದಯ್ ಜಾದೂಗಾರ್ ಅವರ ಕಥೆಯನ್ನು ಆಧರಿಸಿದ ಈ ಚಿತ್ರವನ್ನು ವಿಶ್ವಾಸ ಮಾದಿಶೆಟ್ಟಿ ನಿರ್ದೇಶಿಸಿದ್ದಾರೆ. ಬಚ್ಚಲ ಮನೆಯಲ್ಲಿ ಕಾಲು ಜಾರಿ ಬೀಳುವ ತಂದೆ ಸ್ಮೃತಿ ಕಳಕೊಳ್ಳುತ್ತಾರೆ. ಸಾಯುವ ಮುನ್ನ ಉಯಿಲು ಬರೆದಿಟ್ಟ ವಿಷಯ ಮಗಳಿಗೆ ತಿಳಿಯುತ್ತದೆ. ಆದರೆ ಆ ದಾಖಲೆಪತ್ರಗಳು ಎಲ್ಲಿವೆ ಎಂಬುದನ್ನು ತಿಳಿಸುವುದಿಲ್ಲ. ಕಿಂಗ್ ಲಿಯರ್ ಅನ್ನು ನೆನಪಿಸುವ ಈ ಕಥೆ ಮನಸ್ಸನ್ನು ತಟ್ಟುವಂತಿದೆ. ಮಗಳಾಗಿ ಉಷಾ ಭಂಡಾರಿ, ತಂದೆಯಾಗಿ ಉದಯ್‌ ಮನೋಜ್ಞವಾಗಿ ನಟಿಸಿದ್ದಾರೆ.

“ಕುರೂಪ ಮುಖದವರಿಗೆ ಕನ್ನಡಿಯ ಬಗ್ಗೆಯೇ ತಕರಾರಿದ್ದರೆ, ನಾನೇನು ಮಾಡಲಿ?’’
ಬದಲಾವಣೆ ಜಗದ ನಿಯಮ, ಒಪ್ಪಿಕೊಂಡು ಮುಂದೆ ಸಾಗು ತಮ್ಮ!
ಹವಾಮಾನ ವೈಪರೀತ್ಯದಿಂದ ನಾಶವಾಗದೇ ಉಳಿಯುವಂಥದ್ದೇನಾದರೂ ಇದೆಯೇ?
Editor’s Pick More