ಮನುಕುಲದ ಕುತೂಹಲ ಹೊತ್ತು ಮಂಗಳನ ಅಂಗಳಕ್ಕಿಳಿದ ಕ್ಯೂರಿಯಾಸಿಟಿ

ನಾಸಾ ೨೦೧೧ರ ನವೆಂಬರ್‌ನಲ್ಲಿ ಮಂಗಳ ಗ್ರಹಕ್ಕೆ ಹಾರಿ ಬಿಟ್ಟ ನೌಕೆಯೆ ಕ್ಯೂರಿಯಾಸಿಟಿ. ಅದು ಮಂಗಳನ ನೆಲ ತಲುಪಿದ್ದು ೨೦೧೨ರ ಆಗಸ್ಟ್‌ ೬ರಂದು. ೨.೫ ಶತಕೋಟಿ ಡಾಲರ್‌ ವೆಚ್ಚದಲ್ಲಿ ನಿರ್ಮಾಣವಾದ ಈ ನೌಕೆ ಮಂಗಳ ಅಧ್ಯಯನದಲ್ಲಿ ಸಕ್ರಿಯವಾಗಿದ್ದು, ಕಳೆದ ಆರು ವರ್ಷಗಳ ಅವಧಿಯಲ್ಲಿ ಮಹತ್ವದ ಮಾಹಿತಿಯನ್ನು ಕಲೆಹಾಕಿದೆ. ಈ ನೌಕೆಯ ಕುರಿತು ಡಿಸ್ಕವರಿ ನಿರ್ಮಿಸಿರುವ ಈ ಸಾಕ್ಷ್ಯಚಿತ್ರ ಮಹತ್ವದ ಮಾಹಿತಿ ನೀಡುತ್ತದೆ.

ಸುದ್ದಿ ವಾಚನದಿಂದ ಸಿನಿಮಾಲೋಕಕ್ಕೆ ಬಂದ ಕೃಷ್ಣಸುಂದರಿ
ಮಹಾತ್ಮ ಬದುಕನ್ನು ಕಟ್ಟಿಕೊಡುವ ಐದೂವರೆ ಗಂಟೆ ಸಾಕ್ಷ್ಯಚಿತ್ರ
ಸೆಪ್ಟೆಂಬರ್‌ 11ರ ಅವಳಿ ಕಟ್ಟಡ ದಾಳಿ ಹಿಂದಿನ ಸಂಚು ಬಿಚ್ಚಿಡುವ ‘ಜೈಗೈಸ್ಟ್‌’
Editor’s Pick More