fifa special

ಕಡೇ ಆಟದ ಕದನ ಕೌತುಕದಲ್ಲಿ ಫ್ರೆಂಚರಿಗೆ ಕ್ರೊವೇಷ್ಯಾ ಕಟ್ಟಿಹಾಕುವ ಧಾವಂತ

ಫಿಫಾ ವಿಶ್ವಕಪ್ | ನಿರ್ಗಮನಕ್ಕೂ ಮುನ್ನ ಪೆರು ದಾಳಿಗೆ ಸಿಲುಕಿ ತತ್ತರಿಸಿದ ಆಸೀಸ್

ಫಿಫಾ ವಿಡಿಯೋ | ದಿನ ೧೩ | ಕಡೆಗೂ ಗೆದ್ದ ಅರ್ಜೆಂಟೀನಾ; ಫ್ರಾನ್ಸ್ ಅಜೇಯ

ಮೊರಾಕ್ಕೋಗೆ ಮಣಿಯದ ಸ್ಪಾನಿಷರಿಗೆ ನಾಕೌಟ್ ತಲುಪಿದ ಸಂಭ್ರಮ

ಫಿಫಾ ವಿಶ್ವಕಪ್ | ಮುಗ್ಧ ಮೊಗದಲ್ಲೂ ಕಾಣಿಸಿಕೊಂಡ ಇರಾನ್ ನಿರ್ಗಮನದ ನೋವು

ದಂಡ ತೆತ್ತು ಫಿಫಾ ನಿಷೇಧ ತಪ್ಪಿಸಿಕೊಂಡ ಕ್ಸಾಕಾ-ಶಾಕಿರಿ; ಇಷ್ಟಕ್ಕೂ ಆಗಿದ್ದೇನು?

ಫಿಫಾ ವಿಶ್ವಕಪ್ | ಕಡೆಯ ಆಟದಲ್ಲಾದರೂ ಮೋಡಿ ಮಾಡಲಿದ್ದಾರೆಯೇ ಮೆಸ್ಸಿ?

ತ್ರಿವಳಿ ಗೋಲಿನೊಂದಿಗೆ ಗೆಲುವಿನ ಹಳಿಗೆ ಮರಳಿದ ಕೊಲಂಬಿಯಾ ಆಸೆ ಜೀವಂತ

ಫಿಫಾ ವಿಡಿಯೋ | ದಿನ ೧೦ | ಬೆಲ್ಜಿಯಂ, ಮೆಕ್ಸಿಕೊ ನಂತರ ಜರ್ಮನಿಗೂ ಜಯದ ಸಿಂಚನ

ಸೆನೆಗಲ್ ಕೈಯಿಂದ ಜಪಾನ್ ಸೋಲು ತಪ್ಪಿಸಿ ರೋಚಕ ಡ್ರಾ ಸಾಧಿಸಿದ ಹೋಂಡಾ ಗೋಲು

ಫಿಫಾ ವಿಶ್ವಕಪ್ | ಕೊರಿಯನ್ನರ ಕಂಗಳಲ್ಲಿ ನೀರಾಡಿಸಿದ ಜೇವಿಯರ್ ಅರ್ಧಶತಕ

ಜರ್ಮನ್ ಪುಟಿದೇಳುವಂತೆ ಮಾಡಿದ ಮಾರ್ಕೋ-ಕ್ರೂಸ್ ಜುಗಲ್‌ಬಂದಿ

ಪರದಾಡಿದ ಪನಾಮ ವಿರುದ್ಧ ಪಾರಮ್ಯ ಮೆರೆದ ಆಂಗ್ಲರು ಪ್ರೀಕ್ವಾರ್ಟರ್‌ಗೆ

ಫಿಫಾ ವಿಡಿಯೋ | ದಿನ ೧೧ | ಇಂಗ್ಲೆಂಡ್, ಕೊಲಂಬಿಯಾ ಜಯ; ಜಪಾನ್ ಪಂದ್ಯ ಡ್ರಾ

ಹದಿನಾರರ ಘಟ್ಟಕ್ಕೆ ಬೆಲ್ಜಿಯಂ ಕೊಂಡೊಯ್ದ ಲುಕಾಕು-ಹಜಾರ್ಡ್ ಡಬಲ್ ಗೋಲು

ಪನಾಮ ಮಣಿಸಿ ಪ್ರೀಕ್ವಾರ್ಟರ್‌ಫೈನಲ್ ತಲುಪುವ ಪಣ ತೊಟ್ಟ ಹ್ಯಾರಿ ಪಡೆ

ಫಿಫಾ ವಿಶ್ವಕಪ್ | ರೋಚಕ ಘಟ್ಟದಲ್ಲಿ ಕೋಸ್ಟರಿಕಾ ಕುಟುಕಿ ಸಂಭ್ರಮಿಸಿದ ಸಾಂಬಾ

ಫಿಫಾ ವಿಶ್ವಕಪ್| ಕೊನೇ ಕ್ಷಣದಲ್ಲಿ ಶಾಕಿರಿ ನೀಡಿದ ಶಾಕ್‌ಗೆ ಬೆಚ್ಚಿದ ಸರ್ಬಿಯಾ

ಫಿಫಾ ಸ್ಪೆಷಲ್ | ಇಂಗ್ಲೆಂಡ್ ವಿಶ್ವಕಪ್ ಗೆದ್ದಾಯ್ತು, ಲೆಟ್ ಅಸ್ ಸೆಲೆಬ್ರೇಟ್!

ಹಾಲಿ ಚಾಂಪಿಯನ್ ಜರ್ಮನಿ ಮೊಗದಲ್ಲಿ ಮೂಡುವುದೇ ಮಂದಹಾಸ?

ಫಿಫಾ ವಿಡಿಯೋ | ದಿನ ೫ | ಆಂಗ್ಲರ ಪಾಳೆಯದಲ್ಲಿ ಹರ್ಷವೆಬ್ಬಿಸಿದ ಹ್ಯಾರಿ ಕೇನ್

ಗೋಲ್ಡನ್ ಬೂಟ್‌ ರೇಸ್‌ಗಾಗಿ ರೊನಾಲ್ಡೊ ಜೊತೆ ಶುರುವಾಯ್ತು ಜಿದ್ದಾಜಿದ್ದಿ

ಸೋಚಿ ಅಂಗಣದಲ್ಲಿ ಮಿಂಚು ಹರಿಸಿದ ಲುಕಾಕು ಮೋಡಿಗೆ ಮರುಳಾದ ಪನಾಮ

ಪ್ರೀಕ್ವಾರ್ಟರ್‌ ಗುಂಗಲ್ಲಿರುವ ಆತಿಥೇಯ ರಷ್ಯಾಗೆ ಭೀತಿ ಸೃಷ್ಟಿಸಿರುವ ಸಲಾ

ಫಿಫಾ ವಿಶ್ವಕಪ್ ವಿಡಿಯೊ | ದಿನ ೫ | ಬೆಲ್ಜಿಯಂನ ಲುಕಾಕು ಡಬಲ್ ಗೋಲಿನ ಪುಳಕ

೬೦ ವರ್ಷದ ಬಳಿಕ ವಿಶ್ವಕಪ್‌ನಲ್ಲಿ ಆರಂಭಿಕ ಪಂದ್ಯ ಗೆದ್ದು ಬೀಗಿದ ಸ್ವೀಡನ್‌

ಏಷ್ಯಾ ಕಪ್ ಫುಟ್ಬಾಲ್ | ಚೀನಾ, ಸೌದಿ ಅರೇಬಿಯಾ ವಿರುದ್ಧ ಸೆಣಸಲಿರುವ ಭಾರತ

ಮತ್ತೆ ಜಪಾನ್ ಮಣಿಸುವ ಕೊಲಂಬಿಯಾ ಕನಸಿಗೆ ರಾಡ್ರಿಗಸ್‌ ನೀರೆರೆಯುವರೇ?

ಒಂದು ಗೋಲಿನಿಂದ ಬ್ರೆಜಿಲ್‌ನ ೪ ದಶಕದ ಭವ್ಯ ಇತಿಹಾಸ ಬದಲಿಸಿದ ಜ್ಯುಬೆರ್!

ಚಾಂಪಿಯನ್ ಜರ್ಮನಿಗೆ ಸೋಲಿನ ಸೂಜಿಮೊನೆ ತಾಗಿಸಿದ ಮೆಕ್ಸಿಕೊ ಶುಭಾರಂಭ

ಫಿಫಾ ವಿಶ್ವಕಪ್ ವಿಡಿಯೋ | ದಿನ ೪ | ಡ್ರಾದಲ್ಲೂ ಮಿಂಚಿದ ಫಿಲಿಪ್ಪಿ-ಜ್ಯುಬೆರ್

ಪೆರು, ನೈಜೀರಿಯಾ ಹಣಿದ ಡೆನ್ಮಾರ್ಕ್ ಹಾಗೂ ಕ್ರೊವೇಷಿಯಾ ಶುಭಾರಂಭ

ಅಲೆಕ್ಸಾಂಡರ್ ಫ್ರೀ ಕಿಕ್‌ನಲ್ಲಿ ಕೋಸ್ಟಾರಿಕಾ ಹಣಿದ ಸರ್ಬಿಯಾಗೆ ಜಯದ ಸಿಹಿ

ಫಿಫಾ ವಿಶ್ವಕಪ್ | ಸ್ವಿಡ್ಜರ್ಲೆಂಡ್ ಮಣಿಸಲು ಸಾಂಬಾ ಸಕಲ ತಯಾರಿ

ಫಿಫಾ ವಿಡಿಯೋ | ದಿನ ೩ | ಸರ್ಗಿಯೊ ಸಂಭ್ರಮ ಇಮ್ಮಡಿಗೊಳಿಸದ ಮೆಸ್ಸಿ

ಫಿಫಾ ವಿಶ್ವಕಪ್ | ಹಾಲಿ ಚಾಂಪಿಯನ್ ಜರ್ಮನ್ನರಿಗೆ ಶುಭಾರಂಭದ ತವಕ

ಫಿಫಾ ವಿಶ್ವಕಪ್ ವಿಡಿಯೋ | ದಿನ ೩ | ಕ್ರೊಯೇಷಿಯಾ, ಡೆನ್ಮಾರ್ಕ್ ಜಯದ ಕ್ಷಣಗಳು

ಫಿಫಾ ವಿಶ್ವಕಪ್ ವಿಡಿಯೋ | ದಿನ ೨| ಸ್ವಯಂ ಗೋಲಿನಿಂದ ಮರುಳಾದ ಮೊರಾಕ್ಕೊ

ಫಿಫಾ ವಿಶ್ವಕಪ್ | ಮೆಸ್ಸಿ ಪೆನಾಲ್ಟಿ ಮಿಸ್‌ನಲ್ಲಿ ಅರ್ಜೆಂಟೀನಾ ಕೈಜಾರಿದ ಜಯ

ಪೋಗ್ಬಾ, ಗ್ರೀಜ್‌ಮನ್ ಗೋಲು; ಆಸ್ಟ್ರೇಲಿಯಾ ಮಣಿಸಿ ಫ್ರಾನ್ಸ್ ಶುಭಾರಂಭ

ಐಸ್‌ಲ್ಯಾಂಡ್ ವಿರುದ್ಧ ಬೃಹತ್ ಗೆಲುವಿನ ಕನಸಿನಲ್ಲಿದೆ ಲಯೋನೆಲ್ ಮೆಸ್ಸಿ ಬಳಗ

ಫಿಫಾ ವಿಶ್ವಕಪ್ ವಿಡಿಯೋ | ದಿನ ೨ | ಡ್ರಾನಲ್ಲೂ ಮಿಂಚು ಹರಿಸಿದ ರೊನಾಲ್ಡೊ

ಡೆನಿಸ್ ಡಬಲ್ ಗೋಲಿನಲ್ಲಿ ಸೌದಿ ಹಣಿದ ಆತಿಥೇಯ ರಷ್ಯಾ ಭರ್ಜರಿ ಆರಂಭ

ಫಿಫಾ ವಿಶ್ವಕಪ್ ವಿಡಿಯೋ | ದಿನ ೨| ಸ್ವಯಂ ಗೋಲಿನಿಂದ ಮರುಳಾದ ಮೊರಾಕ್ಕೊ

ಸ್ಪೇನ್ ಪೆಟ್ಟಿನಿಂದ ಪೋರ್ಚುಗಲ್ ಪಾರು ಮಾಡಿದ ಪವರ್‌ಫುಲ್ ರೊನಾಲ್ಡೊ

ಫಿಫಾ ವಿಶ್ವಕಪ್ | ೪೮ ವರ್ಷಗಳ ಗೆಲುವಿನ ಬರ ನೀಗಿದ ಉರುಗ್ವೆ ಶುಭಾರಂಭ

ಸ್ಪೇನ್ ಸತ್ವಪರೀಕ್ಷೆಗೆ ಸಜ್ಜಾದ ರೊನಾಲ್ಡೊ ಸಾರಥ್ಯದ ಪೋರ್ಚುಗಲ್

ಫಿಫಾ ವಿಶ್ವಕಪ್ ವಿಡಿಯೋ ಗುಚ್ಛ | ದಿನ ೧| ರಷ್ಯಾ- ಸೌದಿ ಅರೇಬಿಯಾ ಹಣಾಹಣಿ

ಸುಂದರ ಸಂಜೆಯಲ್ಲಿ ಪಾಪ್ ಲಾಲಿತ್ಯಕ್ಕೆ ಮೈಮರೆತ ವಿಶ್ವಕ್ಕೀಗ ಫುಟ್ಬಾಲ್ ಜ್ವರ

ಫಿಫಾ ವಿಶೇಷ | ದಿಗ್ಗಜರ ಕಾದಾಟಕ್ಕೆ ಸಾಕ್ಷಿಯಾಗಲಿವೆ ಈ ಬೆರಗಿನ ಕ್ರೀಡಾಂಗಣಗಳು

ಲುಜ್ನಿಕಿಯಲ್ಲಿ ಇತಿಹಾಸ ಬರೆಯುವ ರಷ್ಯಾ ಧಾವಂತಕ್ಕೆ ಸೌದಿ ಅರೇಬಿಯಾ ಸವಾಲು

ಫಿಫಾ ವಿಶೇಷ| ರಷ್ಯಾ ಆವೃತ್ತಿಯ ಟಾಪ್ ಟೆನ್ ಪಟ್ಟಿಯಲ್ಲಿ ಮೆಸ್ಸಿಯೇ ಮೋಡಿಗಾರ!

ವಾಕಾ... ವಾಕಾ... ಶಕೀರಾ ಲಾಲಿತ್ಯವೂ, ಸ್ಪ್ಯಾನಿಷರ ಚೊಚ್ಚಲ ವಿಶ್ವಕಪ್ ವಿಜಯವೂ

ಶೋಕ ಸಾಗರದಲ್ಲಿ ಮುಳುಗಿದ ಸಾಂಬಾ ನಾಡಿನಲ್ಲಿ ಜರ್ಮನ್ನರ ನಾಲ್ಕನೇ ಪಾರುಪತ್ಯ

ನಾಲ್ಕನೇ ವಿಶ್ವಕಪ್‌ ವಿಜಯದೊಂದಿಗೆ ಅಮೆರಿಕ ನೆಲದಲ್ಲಿ ನಲಿದಾಡಿದ ಸಾಂಬಾ

ಫಿಫಾ ೨೦೧೮ | ವಿಡಿಯೋ | ವಿಶ್ವ ಕಂಡು ಹತ್ತು ಅಪ್ರತಿಮ ಫುಟ್‌ಬಾಲ್‌ ಆಟಗಾರರು

ಜಿಡಾನೆಯ ಜಬರ್ದಸ್ತ್ ಆಟದಲ್ಲಿ ಕಡೆಗೂ ಅಧಿಪತ್ಯ ಸ್ಥಾಪಿಸಿದ ಫ್ರೆಂಚರು

ಫಿಫಾ ವಿಶೇಷ | ವಿಡಿಯೋ| ಬೆಂಗಳೂರಿನ ಫುಟ್‌ಬಾಲ್‌ ಪ್ರಿಯರಲ್ಲಿ ಹೀಗಿದೆ ಫಿಫಾ ೨೦೧೮ರ ಜ್ವರ

ಏಷ್ಯಾ ಉಪಖಂಡದಲ್ಲಿನ ಚೊಚ್ಚಲ ಟೂರ್ನಿಯಲ್ಲಿ ಬ್ರೆಜಿಲ್‌ಗೆ ಐದನೇ ಫಿಫಾ ಕಿರೀಟ

ಫಿಫಾ ಫ್ಲಾಶ್‌ಬ್ಯಾಕ್ | ಅನನುಭವಿ ಜರ್ಮನಿಯೂ ವಿಶ್ವಕಪ್‌ ಗೆದ್ದು ಬೀಗಿತ್ತು!

ಫಿಫಾ ಫ್ಲಾಶ್‌ಬ್ಯಾಕ್| ಅರ್ಜೆಂಟೀನಾ ಹಣಿದು ಮೊದಲ ವಿಶ್ವಕಪ್ ಗೆದ್ದ ಉರುಗ್ವೆ

ರೆಡ್ ಕಾರ್ಡ್ ಪಡೆದ ಕಾರ್ಲೋಸ್‌ ಸ್ಯಾಂಚೆಜ್‌ ಫಿಪಾ ವಿಶ್ವಕಪ್‌ನಿಂದ ಔಟ್?

ಆಕ್ರಮಣಶೀಲತೆಯ ಮೆಕ್ಸಿಕೋ ವಿಶ್ವಕಪ್‌ನಲ್ಲಿ ಸಾಂಬಾಗೆ ಹ್ಯಾಟ್ರಿಕ್ ಗರಿಮೆ

ಫಿಫಾ ಫ್ಲಾಶ್‌ಬ್ಯಾಕ್ | ಗೆಲ್ಲಿ ಇಲ್ಲವೇ ಮಡಿಯಿರಿ ಎಂದಿದ್ದನೇ ಮುಸಲೋನಿ?

ಫಿಫಾ ಫ್ಲಾಶ್‌ಬ್ಯಾಕ್ | ಎರಡನೇ ವಿಶ್ವಕಪ್‌ಗೆ ಸರ್ವಾಧಿಕಾರಿಯ ಸೋಂಕು!

ಕಳವಾಗಿದ್ದ ಜೂಲ್ಸ್ ನಡುವೆ ರಾಷ್ಟ್ರಗೀತೆ ಹಾಡಿಸಲೂ ಭೀತಗೊಂಡಿತ್ತು ಫಿಫಾ

ಫಿಫಾ ವಿಶೇಷ | ವಿಡಿಯೋ| ವಿಶ್ವ ಕಪ್‌ಗೆ ಸಿದ್ಧವಾಗಿವೆ  ರಷ್ಯಾದ ೫ ಫುಟ್‌ಬಾಲ್‌ ಮೈದಾನಗಳು

ಮರಡೋನಾ ಪದಾರ್ಪಣೆಯಲ್ಲಿ ಬ್ರೆಜಿಲ್ ಬಳಿಕ ಇಟಲಿಗೂ ಹ್ಯಾಟ್ರಿಕ್ ಭಾಗ್ಯ

ಕರೌರ್ಯವನ್ನೂ ತಣ್ಣಗಾಗಿಸಿದ ವಿಶ್ವಕಪ್‌ನಲ್ಲಿ ಮಿಂಚಿದ ಅರ್ಜೆಂಟೀನಾ

ಫಿಫಾ ೨೦೧೮ | ವಿಡಿಯೋ| ಈ ಬಾರಿಯ ಕ್ರೀಡಾಕೂಟಕ್ಕೆ ಹೊಸ ತಂತ್ರಜ್ಞಾನಗಳ ಸ್ಪರ್ಶ

ಹೊಚ್ಚಹೊಸ ಟ್ರೋಫಿಯೊಂದಿಗೆ ತವರಿನಲ್ಲಿ ಚಾಂಪಿಯನ್ ಆಗಿ ಮೆರೆದ ಜರ್ಮನಿ

ಮರಡೋನಾ ಹ್ಯಾಂಡ್ ಆಫ್ ಗಾಡ್ ಮ್ಯಾಜಿಕ್‌ನಲ್ಲಿ ಅರ್ಜೆಂಟೀನಾ ಮತ್ತೆ ಚಾಂಪಿಯನ್

ಕನಿಷ್ಠ ಗೋಲುಗಳ ಇತಿಹಾಸ ಬರೆದ ಇಟಲಿಯಲ್ಲಿ ಪ. ಜರ್ಮನಿಗೆ 3ನೇ ಪಟ್ಟ!

ಅಮೋಘ ಸಾಂಘಿಕ ಹೋರಾಟದಲ್ಲಿ ನಾಲ್ಕನೇ ಫಿಫಾ ವಿಶ್ವಕಪ್‌ಗೆ ಮುದ್ದಿಟ್ಟ ಇಟಲಿ

ರೆಡ್ ಕಾರ್ಡ್‌ ಪಡೆದ ಕೊಲಂಬಿಯಾ ಮೇಲೆ ಸೋಲಿನ ಬರೆ ಎಳೆದ ಜಪಾನ್

ಫಿಫಾ ವಿಶ್ವಕಪ್‌ಗೆ ಮೊದಲೇ ಫುಟ್ಬಾಲ್ ಜ್ವರ ದಯಪಾಲಿಸಿದ ಸುನೀಲ್ ಛೆಟ್ರಿ ಪಡೆ!

ಪೋಲೆಂಡ್‌ ವಿರುದ್ಧ ಮೊದಲ ಸೆಣಸಿನಲ್ಲೇ ಸೆನೆಗಲ್‌ಗೆ ಜಯದ ಸಿಹಿ

ಫಿಫಾ ವಿಶ್ವಕಪ್ ವಿಡಿಯೋ | ದಿನ ೬ | ಜಪಾನ್, ರಷ್ಯಾ, ಸೆನೆಗಲ್‌ಗೆ ಜಯದ ಸಿಂಚನ

ಮೋಡಿ ಮಾಡದ ಸಲಾ; ಪ್ರೀಕ್ವಾರ್ಟರ್ ಸನಿಹ ಸಾಗಿದ ಆತಿಥೇಯ ರಷ್ಯಾ

ಜಯದ ಖಾತೆ ತೆರೆಯುವ ಸನ್ನಾಹದಲ್ಲಿರುವ ಸ್ಪೇನ್‌ಗೆ ಇರಾನ್ ಸವಾಲು

ಫಿಫಾ ವಿಶ್ವಕಪ್ ವಿಡಿಯೊ | ದಿನ ೭ | ಸ್ಟಾರ್ ಆಟಗಾರರ ಮಿಂಚು, ಒಲಿದ ಜಯ

ಮತ್ತೆ ಮಿಸ್ ಆದ್ರೆ ಮೆಸ್ಸಿಯೂ ಮರೆಯಾಗುವ ಸಂದಿಗ್ಧ ಕಾಲಘಟ್ಟವಿದು

ನಿರ್ಣಾಯಕ ಪಂದ್ಯದಲ್ಲಿ ಸಾಂಬಾ ಪಾಲಿಗೆ ನೇಮಾರ್ ಫಿಟ್ನೆಸ್‌ನದ್ದೇ ಚಿಂತೆ

ದಿಟ್ಟ ಆಟವಾಡಿದ ಇರಾನನ್ನು ಸೋಲಿನತ್ತ ತಳ್ಳಿದ ಡೀಗೋ ಕೋಸ್ಟಾ ಗೋಲು

ಫಿಫಾ ವಿಡಿಯೋ | ದಿನ ೮ | ಹ್ಯಾಟ್ರಿಕ್ ಮೋಡಿಯಲ್ಲಿ ಮಿಂದೆದ್ದ ಕ್ರೊವೇಷಿಯಾ

ಫಿಫಾ ವಿಶ್ವಕಪ್ | ಡೆನ್ಮಾರ್ಕ್ ಕೈಯಿಂದ ಕಾಂಗರೂ ಸೋಲು ತಪ್ಪಿಸಿದ ಜೆಡಿನಾಕ್

ಕೈಲಿಯಾನ್ ಕಾಲ್ಚಳಕದಲ್ಲಿ ವಿಶ್ವಕಪ್ ಪ್ರೀಕ್ವಾರ್ಟರ್ ತಲುಪಿದ ಫ್ರೆಂಚರು

ಅರ್ಜೆಂಟೀನಾ ಆಕ್ರಂದನ ಹೆಚ್ಚಿಸಿದ ಕ್ರೊವೇಷಿಯಾ ಆಕ್ರಮಣಕಾರಿ ಗೆಲುವು

ಫಿಫಾ ವಿಡಿಯೋ | ದಿನ ೯ | ಸ್ವಿಡ್ಸರ್ಲೆಂಡ್, ಬ್ರೆಜಿಲ್, ನೈಜೀರಿಯಾ ಗೆದ್ದ ಬಗೆ

ಫಿಫಾ ವಿಶ್ವಕಪ್ | ಮೂಸಾ ಡಬಲ್‌ ಗೋಲಿನ ಕಡುತಾಪಕ್ಕೆ ಕರಗಿದ ಐಸ್‌ಲ್ಯಾಂಡ್

ಫ್ರಾನ್ಸ್ ಹ್ಯಾಟ್ರಿಕ್‌ ಗೆಲುವಿಗೆ ಅಡ್ಡಗಾಲಾಗಿ ಡ್ರಾ ಸಾಧಿಸಿದ ಡೆನ್ಮಾರ್ಕ್

ಅರ್ಜೆಂಟೀನಾ ಗೆಲುವಿನಲ್ಲಿ ಮೈಮರೆತು ಅಸ್ವಸ್ಥಗೊಂಡ ಮರಡೋನಾಗೆ ಚಿಕಿತ್ಸೆ!

ಐಸ್‌ಲ್ಯಾಂಡ್ ಹಣಿದು ಅಗ್ರಸ್ಥಾನದೊಂದಿಗೆ ನಾಕೌಟ್ ತಲುಪಿದ ಕ್ರೊವೇಷಿಯಾ

ಫಿಫಾ ವಿಡಿಯೋ | ದಿನ ೧೪ | ಜರ್ಮನಿ ಔಟ್; ಕೊರಿಯಾ-ಬ್ರೆಜಿಲ್ ೧೬ರ ಘಟ್ಟಕ್ಕೆ

ಫಿಫಾ ವಿಶ್ವಕಪ್ | ಮೆಕ್ಸಿಕೊ ಮಣಿಸಿದ ಸ್ವೀಡನ್‌ ಹದಿನಾರರ ಘಟ್ಟಕ್ಕೆ ದಾಪುಗಾಲು

ಫಿಫಾ ಹಾಲಿ ಚಾಂಪಿಯನ್‌ ಜರ್ಮನಿಗೆ ದಕ್ಷಿಣ ಕೊರಿಯಾ ವಿಶ್ವಕಪ್ ಶಾಕ್!

ಫಿಫಾ ವಿಶ್ವಕಪ್‌ನ ತಲ್ಲಣಕಾರಿ ಸೋಲುಗಳನ್ನು ನೆನಪಿಸಿದ ಜರ್ಮನಿಯ ನಿರ್ಗಮನ

ಕೋಸ್ಟರಿಕಾ ವಿರುದ್ಧ ಡ್ರಾ ಸಾಧಿಸಿ ನಾಕೌಟ್ ಹಂತಕ್ಕೇರಿದ ಸ್ವಿಡ್ಸರ್ಲೆಂಡ್

ಸಿಲ್ವಾ, ಪೌಲಿನೊ ಗೋಲಿನೊಂದಿಗೆ ಪ್ರೀಕ್ವಾರ್ಟರ್‌ಗೆ ಸವಾರಿ ಮಾಡಿದ ಸಾಂಬಾ

ಫಿಫಾ ವಿಡಿಯೋ | ದಿನ ೧೫ | ಸೋತ ಜಪಾನ್, ಇಂಗ್ಲೆಂಡ್; ಟುನಿಷಿಯಾ, ಕೊಲಂಬಿಯಾಗೆ ಗೆಲುವು

ಪೋಲೆಂಡ್ ಎದುರು ಸೋತರೂ ನಾಕೌಟ್ ತಲುಪಿದ ಸಂಭ್ರಮದಲ್ಲಿ ಮಿಂದ ಜಪಾನ್

ಫಿಫಾ ವಿಶ್ವಕಪ್ | ಸೆನೆಗಲ್ ಮಣಿಸಿ ಹದಿನಾರರ ಹಂತಕ್ಕೆ ಧಾವಿಸಿದ ಕೊಲಂಬಿಯಾ

ಫಿಫಾ ವಿಶ್ವಕಪ್ ನಾಕೌಟ್‌ ಕಾದಾಟದಲ್ಲಿ ಗೆಲ್ಲೋರು, ಬೀಳೋರು ಯಾರು?

ನೀತಿ-ನಿಯಮಗಳ ಗೊಡವೆಯೇ ಬೇಡೆನ್ನುವ ಹ್ಯಾಂಡ್ ಆಫ್ ಗಾಡ್ ಇರುವುದೇ ಹೀಗೆ!

ಫ್ರೆಂಚರ ದಾಳಿಗೆ ಕರಗಿದ ಮೆಸ್ಸಿ ಕನಸು, ಕ್ವಾರ್ಟರ್‌ಗೆ ಫ್ರಾನ್ಸ್ ದಾಂಗುಡಿ

ಫಿಫಾ ವಿಡಿಯೋ | ದಿನ ೧೬ | ಬಲಿಷ್ಠ ಪೋರ್ಚುಗಲ್, ಅರ್ಜೆಂಟೀನಾ ತಂಡಗಳ ನಿರ್ಗಮನ

ಫಿಫಾ ವಿಶ್ವಕಪ್ | ಕವಾನಿ ಡಬಲ್ ಗೋಲಿನಲ್ಲಿ ರೊನಾಲ್ಡೊ ಪಡೆಯೂ ತವರಿಗೆ!

ಪೆನಾಲ್ಟಿ ಶೂಟೌಟಲ್ಲಿ ಸ್ಪಾನಿಷರಿಗೆ ಸೋಲಿನ ಗುಂಡು ತಾಗಿಸಿದ ಆತಿಥೇಯ ರಷ್ಯಾ!

ಫಿಫಾ ವಿಡಿಯೋ | ದಿನ ೧೭ | ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದ ರಷ್ಯಾ, ಕ್ರೊವೇಷ್ಯಾ

ಫಿಫಾ ವಿಶ್ವಕಪ್ |ಪೆನಾಲ್ಟಿ ಶೂಟೌಟ್‌ನಲ್ಲಿ ಡೆನ್ಮಾರ್ಕ್ ಹಣಿದು ಸಂಭ್ರಮಿಸಿದ ಕ್ರೊವೇಷ್ಯಾ

ನೇಮಾರ್, ಫರ್ಮಿನೋ ಪಾರಮ್ಯದಲ್ಲಿ ಮೆಕ್ಸಿಕೊ ಮನೆಗೆ ಕಳುಹಿಸಿದ ಸಾಂಬಾ!

ಫಿಫಾ ವಿಡಿಯೋ | ದಿನ ೧೮ | ಗೆದ್ದ ಬ್ರೆಜಿಲ್-ಬೆಲ್ಜಿಯಂ, ಮೆಕ್ಸಿಕೊ-ಜಪಾನ್‌ಗೆ ನಿರಾಸೆ

ಫಿಫಾ ವಿಶ್ವಕಪ್ | ಜಪಾನಿಗರ ಹೃದಯ ಬಿರಿಯುವಂತೆ ಮಾಡಿದ ಚಾಡ್ಲಿ ಚಾಣಾಕ್ಷ ಗೋಲು

ಫಿಫಾ ವಿಶ್ವಕಪ್ ನೋವಿನಲ್ಲೂ ಫುಟ್ಬಾಲ್ ಪ್ರೇಮಿಗಳ ಹೃದಯ ಗೆದ್ದ ಜಪಾನ್

ಫೋರ್ಸ್‌ಬರ್ಗ್ ಶಕ್ತಿಶಾಲಿ ಗೋಲಿನಲ್ಲಿ ಮನೆಯತ್ತ ಮುಖಮಾಡಿದ ಸ್ವಿಡ್ಸರ್ಲೆಂಡ್!

ಫಿಫಾ ವಿಡಿಯೋ | ದಿನ ೧೯ | ಕೊಲಂಬಿಯಾ ಕಾಡಿದ ಇಂಗ್ಲೆಂಡ್, ಸ್ವಿಸ್ ಮಣಿಸಿದ ಸ್ವೀಡನ್

ಫಿಫಾ ವಿಶ್ವಕಪ್ | ಕ್ವಾರ್ಟರ್‌ಫೈನಲ್ ಕದನದಲ್ಲಿ ಕಳೆದುಹೋಗುವವರು ಯಾರು?

ಫ್ರೆಂಚರ ಆಕ್ರಮಣಕಾರಿ ಆಟದಲ್ಲಿ ಕರಗಿದ ಉರುಗ್ವೆ ಸೆಮಿಫೈನಲ್ ಕನಸು

ಫಿಫಾ ವಿಡಿಯೋ | ದಿನ ೨೦ | ಉರುಗ್ವೆ, ಬ್ರೆಜಿಲ್ ಔಟ್; ಫ್ರಾನ್ಸ್, ಬೆಲ್ಜಿಯಂ ಗೆಲುವು

ಫಿಫಾ ವಿಶ್ವಕಪ್ | ಸಾಂಬಾ ಕನಸಿಗೆ ಎಳ್ಳುನೀರು ಬಿಟ್ಟ ಬೆಲ್ಜಿಯಂ ಬೊಂಬಾಟ್ ಆಟ

ಫಿಫಾ ವಿಡಿಯೋ| ಇಂಗ್ಲೆಂಡ್, ಕ್ರೊವೇಷ್ಯಾ ಸೆಮಿಗೆ; ರಷ್ಯಾ-ಸ್ವೀಡನ್‌ಗೆ ನಿರಾಸೆ

ಸ್ವೀಡನ್‌ಗೆ ಸೋಲಿನ ಕಹಿಯುಣಿಸಿ ಸೆಮಿಫೈನಲ್‌ಗೆ ಲಗ್ಗೆ ಹಾಕಿದ ಇಂಗ್ಲೆಂಡ್

ಪೆನಾಲ್ಟಿ ಶೂಟೌಟ್‌ನಲ್ಲಿ ಆತಿಥೇಯ ರಷ್ಯಾ ಹಿಂದಿಕ್ಕಿ ನಸುನಕ್ಕ ಕ್ರೊವೇಷ್ಯಾ!

ಫಿಫಾ ವಿಶ್ವಕಪ್ ನಾಲ್ಕರ ಘಟ್ಟ; ರೆಡ್ ಡೆವಿಲ್ಸ್‌ಗೆ ಅಜೇಯ ಫ್ರೆಂಚರ ಸವಾಲು

ಫಿಫಾ ವಿಶ್ವಕಪ್ ನಾಲ್ಕರ ಘಟ್ಟ; ಲುಜ್ನಿಕಿಯಲ್ಲಿ ಗೆಲುವಿನ ಲಕ್ ಯಾರದ್ದು?

ಫಿಫಾ ವಿಡಿಯೋ | ಸ್ಯಾಮುಯೆಲ್ ಟಿಟಿ ಹೆಡರ್‌ಗೆ ಬೆಚ್ಚಿಬಿದ್ದ ರೆಡ್ ಡೆವಿಲ್ಸ್!

ಸೆಮಿಫೈನಲ್ ಸಮರದಲ್ಲಿ ಫ್ರೆಂಚರನ್ನು ಫೈನಲ್‌ಗೆ ಕೊಂಡೊಯ್ದ ಗ್ರೀಜ್‌ಮನ್, ಟಿಟಿ

ಫಿಫಾ ವಿಡಿಯೋ | ಆಂಗ್ಲರ ಕನಸು ಕಸಿದು ಚಾರಿತ್ರಿಕ ಸಾಧನೆ ಮೆರೆದ ಕ್ರೊವೇಷ್ಯಾ

ಆಂಗ್ಲರ ವಿಶ್ವಕಪ್ ಕನಸಿಗೆ ಕೊಳ್ಳಿ ಇಟ್ಟು ಫೈನಲ್‌ಗೆ ಲಗ್ಗೆ ಹಾಕಿದ ಕ್ರೊವೇಷ್ಯಾ

ಒಲ್ಲದ ಮೂರನೇ ಸ್ಥಾನದಲ್ಲಿ ಬೆಲ್ಜಿಯಂ-ಇಂಗ್ಲೆಂಡ್‌ಗೆ ಪ್ರತಿಷ್ಠೆಯದ್ದೇ ಪಣ

ಕಪ್ಪು ಕುದುರೆ ಕ್ರೊವೇಷ್ಯಾದ ಫೈನಲ್‌ಗೂ ಮುಂಚಿನ ಹೋರಾಟದ ಏಳುಬೀಳು

ಲುಜ್ನಿಕಿ ನಿಲುಗಡೆಗೂ ಮುನ್ನ ಫ್ರೆಂಚರ ವಿಶ್ವಕಪ್ ಹಿನ್ನೋಟದ ರೋಚಕ ಕ್ಷಣ

ಕ್ರೊವೇಷಿಯಾ ಕನಸು ಚಿವುಟಿ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆದ ಫ್ರಾನ್ಸ್

ಫಿಫಾ ವಿಡಿಯೋ | ಕ್ರೊವೇಷ್ಯಾ ಕೆಚ್ಚೆದೆ ಆಟಕ್ಕೆ ಕಿಚ್ಚು ಹಚ್ಚಿದ ಫ್ರೆಂಚರು

ಪೋಗ್ಬಾ-ಪೀಲೆ ದಾಖಲೆ ಸರಿಗಟ್ಟಿದ ಎಂಬಾಪೆಗೆ ಯುವ ಆಟಗಾರ ಪ್ರಶಸ್ತಿ

ಕಂಬನಿ ಒರೆಸಿಕೊಂಡು ಸಂಭ್ರಮದಲ್ಲಿ ಮಿಂದೆದ್ದ ಕ್ರೊವೇಷ್ಯಾ ಅಭಿಮಾನಿಗಳು

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More