ಫಿಫಾ ೨೦೧೮ | ವಿಡಿಯೋ| ಈ ಬಾರಿಯ ಕ್ರೀಡಾಕೂಟಕ್ಕೆ ಹೊಸ ತಂತ್ರಜ್ಞಾನಗಳ ಸ್ಪರ್ಶ

ಪಂದ್ಯಗಳನ್ನು ನಡೆಸುವಾಗ ಆಟಗಾರರ ನಡವಳಿಕೆಯ ಮೇಲೆ ಕಣ್ಣಿಡುವುದು, ತಪ್ಪುಗಳನ್ನು ಸರಿಯಾಗಿ ಗುರುತಿಸಿ, ತೀರ್ಮಾನಿಸುವುದು ಕಷ್ಟ. ಅದರಲ್ಲೂ ಫುಟ್‌ಬಾಲ್‌ನಂತಹ ಆಟದಲ್ಲಿ ಸ್ವಲ್ಪ ಹೆಚ್ಚೇ ಕಷ್ಟ. ಹಾಗಾಗಿ ಈ ಬಾರಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಏನಿದೆ? ಈ ವಿಡಿಯೋಗಳನ್ನು ನೋಡಿ

ತ್ರಿವಳಿ ಗೋಲಿನೊಂದಿಗೆ ಗೆಲುವಿನ ಹಳಿಗೆ ಮರಳಿದ ಕೊಲಂಬಿಯಾ ಆಸೆ ಜೀವಂತ  
ಪ್ರಜ್ಞಾನಂದ ಎಂಬ ಅಪರೂಪದ ಚೆಸ್ ಪ್ರತಿಭೆಯೊಂದಿಗೆ ಕಳೆದ ಅಮೂಲ್ಯ ಸಮಯ
ಸೆನೆಗಲ್ ಕೈಯಿಂದ ಜಪಾನ್ ಸೋಲು ತಪ್ಪಿಸಿ ರೋಚಕ ಡ್ರಾ ಸಾಧಿಸಿದ ಹೋಂಡಾ ಗೋಲು
Editor’s Pick More