ಫಿಫಾ ೨೦೧೮ | ರೋಮಾಂಚನ ಹುಟ್ಟಿಸಿದ ಸಾರ್ವಕಾಲಿಕ ಹತ್ತು ಗೋಲ್‌ಗಳು

ಫುಟ್‌ಬಾಲ್‌ನಲ್ಲಿ ಗೋಲ್‌ ಮಹತ್ವವೇನೆಂದು ಹೇಳುವುದು ಅಪಹಾಸ್ಯಕ್ಕೀಡಾಗುವ ವಿಷಯ. ಆ ಒಂದು ಗುರಿಯನ್ನು ತಲುಪುವುದಕ್ಕೆ ನಡೆಯುವ ರೋಚಕ ಹೋರಾಟವನ್ನು ಮತ್ತು ಗೋಲೋಂದು ಸಾಧ್ಯವಾದಾಗ ಹುಟ್ಟಿಸುವ ರೋಮಾಂಚನವೇನೆಂದು ವಿವರಿಸಲು ಸಾಧ್ಯವಿಲ್ಲ. ಅಂಥ ರೋಮಾಂಚನಕ್ಕೆ ಕಾರಣವಾದ ಹತ್ತು ಸಾರ್ವಕಾಲಿಕ ಗೋಲ್‌ಗಳು ಇಲ್ಲಿವೆ

ತ್ರಿವಳಿ ಗೋಲಿನೊಂದಿಗೆ ಗೆಲುವಿನ ಹಳಿಗೆ ಮರಳಿದ ಕೊಲಂಬಿಯಾ ಆಸೆ ಜೀವಂತ  
ಪ್ರಜ್ಞಾನಂದ ಎಂಬ ಅಪರೂಪದ ಚೆಸ್ ಪ್ರತಿಭೆಯೊಂದಿಗೆ ಕಳೆದ ಅಮೂಲ್ಯ ಸಮಯ
ಸೆನೆಗಲ್ ಕೈಯಿಂದ ಜಪಾನ್ ಸೋಲು ತಪ್ಪಿಸಿ ರೋಚಕ ಡ್ರಾ ಸಾಧಿಸಿದ ಹೋಂಡಾ ಗೋಲು
Editor’s Pick More