ಫಿಫಾ ವಿಡಿಯೋ | ದಿನ ೧೦ | ಬೆಲ್ಜಿಯಂ, ಮೆಕ್ಸಿಕೊ ನಂತರ ಜರ್ಮನಿಗೂ ಜಯದ ಸಿಂಚನ

ಪ್ರತಿಷ್ಠಿತ ಫಿಫಾ ವಿಶ್ವಕಪ್ ಪಂದ್ಯಾವಳಿಯ ಹತ್ತನೇ ದಿನದಂದು ನಡೆದ ಮೂರೂ ಪಂದ್ಯಗಳಲ್ಲಿ ಫಲಿತಾಂಶ ಹೊಮ್ಮಿದವು. ಬೆಲ್ಜಿಯಂ, ಮೆಕ್ಸಿಕೊ ಗೆಲುವಿನ ಬಳಿಕ ಅತ್ಯಂತ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ೨-೧ ಗೋಲಿನಿಂದ ಸ್ವೀಡನ್ ಮಣಿಸಿ ತನ್ನ ಹೋರಾಟ ಜೀವಂತವಾಗಿಟ್ಟಿತು

ದಿನದ ಆರಂಭಿಕ ಪಂದ್ಯದಲ್ಲಿ ಟುನಿಷಿಯಾ ವಿರುದ್ಧ ಡಬಲ್ ಗೋಲಿನೊಂದಿಗೆ ಮಿಂಚಿದ ಹಜಾರ್ಡ್ ಮತ್ತು ಲುಕಾಕು

ದಕ್ಷಿಣ ಕೊರಿಯಾ ವಿರುದ್ಧ ಮೆಕ್ಸಿಕೊಗೆ ಗೆಲುವಿನ ಗೋಲು ಹೊಡೆದ ಕ್ಸೇವಿಯರ್ ಹೆರ್ನಾಂಡೆಸ್

ನಿರ್ಣಾಯಕ ಪಂದ್ಯದಲ್ಲಿ ಜರ್ಮನಿಗೆ ಗೋಲು ತಂದುಕೊಟ್ಟು ಜರ್ಮನ್ನರ ಆಸೆಯನ್ನು ಜೀವಂತವಾಗಿಟ್ಟ ಟೋನಿ ಕ್ರೂಸ್ (ಬಲ) ಜೊತೆ ಥಾಮಸ್ ಮುಲ್ಲರ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More