ಫಿಫಾ ವಿಡಿಯೋ | ಸ್ಯಾಮುಯೆಲ್ ಟಿಟಿ ಹೆಡರ್‌ಗೆ ಬೆಚ್ಚಿಬಿದ್ದ ರೆಡ್ ಡೆವಿಲ್ಸ್!

ಇಪ್ಪತ್ತೊಂದನೇ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಬೆಲ್ಜಿಯಂನ ಹೋರಾಟಕ್ಕೆ ತೆರೆಬಿದ್ದಿದೆ. ಮಂಗಳವಾರ (ಜು.೧೦) ತಡರಾತ್ರಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ಎದುರು ಫ್ರೆಂಚರಿಗೆ ಗೆಲುವಿನ ಗೋಲು ತಂದಿತ್ತ ಸ್ಯಾಮುಯೆಲ್ ಟಿಟಿ, ರೆಡ್ ಡೆವಿಲ್ಸ್ ಪಾಲಿಗೆ ದುಃಸ್ವಪ್ನವಾದರು. ಗೋಲಿನ ಕ್ಷಣದ ಚಿತ್ರಣ ಇಲ್ಲಿದೆ

ಕ್ರೊವೇಷಿಯಾ ಕನಸು ಚಿವುಟಿ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆದ ಫ್ರಾನ್ಸ್
ಸೆಂಟರ್‌ ಕೋರ್ಟ್‌ನಲ್ಲಿ ನಾಲ್ಕನೇ ವಿಂಬಲ್ಡನ್ ಜಯಿಸಿ ಸಂಭ್ರಮಿಸಿದ ಜೊಕೊವಿಚ್
ಒಂದು ಪಂದ್ಯದಲ್ಲಿ ಎರಡು ದಾಖಲೆ; ಇದು ಎಂ ಎಸ್ ಧೋನಿಯ ಸ್ಪೆಷಲ್ ಇನ್ನಿಂಗ್ಸ್!
Editor’s Pick More