ಫಿಫಾ ವಿಡಿಯೋ | ಆಂಗ್ಲರ ಕನಸು ಕಸಿದು ಚಾರಿತ್ರಿಕ ಸಾಧನೆ ಮೆರೆದ ಕ್ರೊವೇಷ್ಯಾ

ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಂಗ್ಲರ ಹೋರಾಟಕ್ಕೆ ತೆರೆಬಿದ್ದಿದೆ. ಲುಜ್ನಿಕಿ ಕ್ರೀಡಾಂಗಣದಲ್ಲಿ ಬುಧವಾರ (ಜುಲೈ ೧೧) ತಡರಾತ್ರಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕ್ರೊವೇಷ್ಯಾದ ಪ್ರಚಂಡ ಆಟದಲ್ಲಿ ಅಂಗ್ಲರ ವಿಶ್ವಕಪ್ ಕನಸುಗಳೆಲ್ಲಾ ಕರಗಿಹೋದವು. ಪ್ರಮುಖ ಕ್ಷಣಗಳ ವಿಡಿಯೋ ಚಿತ್ರಣ ಇಲ್ಲಿದೆ

ಕ್ರೊವೇಷ್ಯಾಗೆ ವಿಜಯದ ಗೋಲು ತಂದಿತ್ತ ಮರಿಯೋ ಮಾಂಡ್‌ಜುಕಿಕ್

ಇದನ್ನೂ ಓದಿ : ಫಿಫಾ ವಿಡಿಯೋ | ಸ್ಯಾಮುಯೆಲ್ ಟಿಟಿ ಹೆಡರ್‌ಗೆ ಬೆಚ್ಚಿಬಿದ್ದ ರೆಡ್ ಡೆವಿಲ್ಸ್!
ಪ್ಯಾರಿಸ್‌ಗೆ ಬಂದಿಳಿದ ವಿಶ್ವವಿಜೇತರನ್ನು ಬರಮಾಡಿಕೊಂಡಿದ್ದು 5 ಲಕ್ಷ ಮಂದಿ!
ಲೀಡ್ಸ್‌ನಲ್ಲಿ ಸರಣಿ ಕೈವಶಕ್ಕೆ ಅಣಿಯಾದ ಆತಿಥೇಯರಿಗೆ ವಿರಾಟ್ ಸವಾಲು
ಫಿಫಾ ವಿಶ್ವಕಪ್‌ | ೩೦ ದಿನಗಳ ರೋಚಕ ಕ್ಷಣಗಳು, ೧೩೦ ವಿಶೇಷ ವರದಿಗಳ ಗುಚ್ಛ
Editor’s Pick More