ಸ್ಟೇಟ್ ಪಿಕ್ | ಚಾಂಪಿಯನ್!

ಇತ್ತೀಚೆಗಷ್ಟೇ ಮುಕ್ತಾಯ ಕಂಡ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ವಿಜೇತೆಯಾದ ಜರ್ಮನ್ ಟೆನಿಸ್ ಆಟಗಾರ್ತಿ ಏಂಜಲಿಕ್ ಕೆರ್ಬರ್ ಮಂಗಳವಾರ (ಜು.೧೭) ಸ್ಟಟ್‌ಗಾರ್ಟ್‌ನ ಪೋರ್ಶ್ ಮ್ಯೂಸಿಯಂನಲ್ಲಿ ಪೋರ್ಶ್ ಕ್ಯಾರೆರಾ ೯೧೧ ಎಸ್ ಸ್ಪೋರ್ಟ್ಸ್ ಕಾರ್‌ನ ಪಕ್ಕದಲ್ಲಿ ವಿಂಬಲ್ಡನ್ ಟ್ರೋಫಿಯ ಪ್ರತಿಕೃತಿ ಪ್ರದರ್ಶಿಸಿದರು

ಖಂಡಿತ ಚಿನ್ನಕ್ಕೆ ಪಟ್ಟು ಹಾಕುವೆ ಎಂದ ಜಗಜಟ್ಟಿ ಬಜರಂಗ್ ಪುನಿಯಾ
ಏಷ್ಯನ್ ಚಾಂಪಿಯನ್ಸ್ | ಹಾಕಿಯಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಮಿಂಚಿದ ಭಾರತ
ವಿಶ್ವ ಕಿರೀಟ ತೊಡುವ ಹ್ಯಾಮಿಲ್ಟನ್ ತವಕಕ್ಕೆ ಬ್ರೇಕ್ ಹಾಕಿದ ಕಿಮಿ ರೈಕೊನೆನ್
Editor’s Pick More