ಸಮುದ್ರದಾಳದಲ್ಲಿ ಇದ್ದುಕೊಂಡೆ ಹಕ್ಕಿಯನ್ನು ಬಲೆಗೆ ಕೆಡವಿತು ಶಾರ್ಕ್!

ಸಮುದ್ರದಾಳದಲ್ಲಿ ಇರುವ ದೈತ್ಯ ಮೀನುಗಳ ಬೇಟೆ ನಿಜಕ್ಕೂ ಅದ್ಬುತ. ನೀರೊಳಗಿದ್ದುಕೊಂಡೆ, ನೀರ ಮೇಲ್ಮೈಯಲ್ಲಿ ಹಾರಾಡುವ ಹಕ್ಕಿಗಳನ್ನು ಬೇಟೆಯಾಡುವ ಅವುಗಳ ಟ್ಯಾಲೆಂಟ್ ವ್ಹಾ ಎನ್ನುವಂತಿದೆ. ದೈತ್ಯ ಮೀನೊಂದು ಹಾರಾಡುತ್ತಿದ್ದ ಹಕ್ಕಿಯನ್ನು ಹೇಗೆ ತನ್ನ ಬಲೆಗೆ ಕೆಡವಿಕೊಂಡಿತು ನೀವೇ ನೋಡಿ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More