ಬೆಲೆಬಾಳುವ ಗಿಡ ತಿಂದಿದ್ದಕ್ಕೆ ಕತ್ತೆಗಳಿಗೆ ೧೬ ದಿನಜೈಲು ಶಿಕ್ಷೆ ನೀಡಿದ ಪೊಲೀಸರು!

ಬೆಲೆಬಾಳುವ ಗಿಡ ತಿಂದ ತಪ್ಪಿಗೆ ಉತ್ತರಪ್ರದೇಶದಲ್ಲಿ ಕತ್ತೆಗಳಿಗೆ ಪೊಲೀಸರು 16 ದಿನ ಬಂಧನದಲ್ಲಿಟ್ಟು ನಂತರ ಬಿಡುಗಡೆ ಮಾಡಿರುವ ವಿಡಿಯೋ ವೈರಲ್‌ ಆಗಿದೆ. ಕತ್ತೆಗಳು ಬುದ್ಧಿ ಕಲಿಯಲಿ ಎಂದು ಹೀಗೆ ಮಾಡಿದೆವು ಎಂದು ಪೊಲೀಸರು ಹೇಳಿರುವುದು ಪ್ರಾಣಿಪ್ರಿಯರ ಆಕ್ರೋಶಕ್ಕೂ ಕಾರಣವಾಗಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More