ಬೈಠಕ್‌| ಅನಂತ ನಾಗ್‌ ಸಂದರ್ಶನ | 35 ವರ್ಷ ಹಿಂದೆಯೇ ಮೋದಿ ಪ್ರಧಾನಿ ಆಗಿದ್ದರೆ?

ಹಿರಿಯ ನಟ ಅನಂತ ನಾಗ್‌ ಅವರೊಂದಿಗೆ ಸುಗತ ಶ್ರೀನಿವಾಸರಾಜು ಅವರು ನಡೆಸಿರುವ ಸಂದರ್ಶನದ ಮೊದಲ ಕಂತು ನಿನ್ನೆ ಶುಕ್ರವಾರ ಮೂಡಿಬಂದಿತು. ಎರಡನೇ ಕಂತು ಇಲ್ಲಿದೆ. ನಾಳೆ ಭಾನುವಾರ ಮೂರನೇ (ಕೊನೆಯ) ಕಂತು ಮೂಡಿಬರಲಿದೆ.

ಈ ಕಂತಿನಲ್ಲಿ ಅನಂತ ನಾಗ್‌ ಅವರು ಈ ಕೆಳಕಂಡ ಸಂಗತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

 • ತಾವು ನಾಸ್ತಿಕರಲ್ಲ ಎಂದಿರುವ ಅವರು ತಮ್ಮ ದೇಹದ ಪ್ರತಿ ಕಣದಲ್ಲೂ ದೇವರ ಅಸ್ತಿತ್ವವಿದೆ ಎನ್ನುತ್ತಾರೆ.
 • ಸಮಾಜವಾದಿ ನಾಯಕ ಜಯಪ್ರಕಾಶ ನಾರಾಯಣ ಮತ್ತು ಜೆಪಿ ಚಳವಳಿ ಪ್ರಭಾವ
 • ದೇಶ ವಿಭಜನೆ ಕುರಿತಂತೆ ಮಾತು
 • ಅಂತಾರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳ ಬಗ್ಗೆ
 • ಎಡಪಂಥೀಯರು, ಪ್ರಗತಿಪರರು ಮತ್ತು ಜಾತ್ಯಾತೀತ ಚಿಂತನೆ-ಚಿಂತಕರ ಕುರಿತಂತೆ
 • ಹಿಂದು ಧರ್ಮ, ಹಿಂದುತ್ವದ ಬಗ್ಗೆ
 • ಕಾಂಗ್ರೆಸ್‌ ವಿರೋಧಿ ಪಾಳಯದಲ್ಲಿ ಉಂಟಾದ ಸಮಸ್ಯೆಗಳು
 • ಮೂವತ್ತೈದು ವರ್ಷಗಳ ಹಿಂದೆ ಮೋದಿ ಪ್ರಧಾನಿಯಾಗಿದ್ದಿದ್ದರೆ ದೇಶದ ಕತೆಯೇ ಬೇರೆಯಾಗಿರುತ್ತಿತ್ತು
 • ಕಾಂಗ್ರೆಸ್‌ ಹೋಳಾಗದಂತೆ ಬಂಧಿಸಿಟ್ಟಿರುವುದು ನೆಹರೂ, ಇಂದಿರಾ ಕುಟುಂಬ
 • ವಾಜಪೇಯಿ ಸರ್ಕಾರದ ಪತನಕ್ಕೆ ಕಾರಣವಾಯ್ತು ಪ್ರಮೋದ್ ಮಹಾಜನ್‌ರ ಅತಿಯಾದ ಅತ್ಮವಿಶ್ವಾಸ
 • ಮೋದಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ದುಡುಕಬಾರದು
 • 2019 ಮೋದಿಗೆ ನಿರ್ಣಾಯಕವಾಗಲಿದೆ
 • ಇದು ಹಿಂದೂಗಳೇ ಪ್ರಧಾನವಾಗಿರುವಂತಹ ದೇಶ
 • ಸಂವಿಧಾನ ಅದರ ಜಾಗದಲ್ಲಿ ಅದಿರಲಿ, ನಾವು ಬೇರೆ ವಿಚಾರಗಳನ್ನು ಚರ್ಚಿಸಬೇಕು
 • ಜನತಾಪಕ್ಷದ ನಾಯಕರ ನಡುವಿನ ಕಿತ್ತಾಟಗಳು
 • ಕರ್ನಾಟಕ ರಾಜಕಾರಣ
 • ಸಮಾಜವಾದಿ ನಾಯಕರ ಮಾರ್ಗದರ್ಶನದಲ್ಲಿ ಬೆಳೆದದ್ದು
 • ಜಿಗ್ನೇಶ್‌ ಮೇವಾನಿ ಮತ್ತು ಕನ್ಹಯ್ಯ ಕುಮಾರ್‌ ಕುರಿತಾದ ಮಾತು
 • ವಂಶರಾಜಕಾರಣ
 • ಕೊಂಕಣಿ ಭಾಷೆ ಮತ್ತು ಅದಕ್ಕೆ ಬಳಸಲ್ಪಡುವ ಲಿಪಿ
 • ಚಿತ್ರಾಪುರ ಸಾರಸ್ವತರ ಸಖ್ಯ
ಸ್ಟೇಟ್‌ಮೆಂಟ್‌ | ಕೇರಳ, ಕೊಡಗು, ಪ್ರವಾಹ, ಪ್ಯಾರಿಸ್‌
ಮುದ್ದಿ ಕಿ ಬಾತ್ | ಮಳೆ ತೊಂದರೆ ಕೊಟ್ಟರೆ ಅವತ್ತೊಂದಿನ ಮಾತ್ರ ಕೊಡಬೇಕು!
ಸ್ಟೇಟ್‌ಮೆಂಟ್ | ಅಟಲ್‌ ಬಿಹಾರಿ ವಾಜಪೇಯಿ ಎಂಬ ರಾಜಕೀಯ ಒಗಟಿನ ಸುತ್ತ
Editor’s Pick More