ಬೈಠಕ್‌| ಅನಂತ ನಾಗ್ ಸಂದರ್ಶನ | ಬುದ್ಧಿಜೀವಿಗಳು ಆಲೋಚನೆಯಲ್ಲಿ ಮುಕ್ತರೂ, ಸ್ವತಂತ್ರರೂ ಅಲ್ಲ

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್, ತೆಲುಗು, ತಮಿಳು, ಹಿಂದಿ, ಮರಾಠಿ, ಕೊಂಕಣಿ, ಬಂಗಾಲಿ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡವರು. ಅನಂತ್ ನಾಗ್ ಅವರೊಂದಿಗೆ ಸುಗತ ಶ್ರೀನಿವಾಸರಾಜು ಅವರು ನಡೆಸಿರುವ ಸಂದರ್ಶನದ ಮೂರನೆಯ ಹಾಗೂ ಕೊನೆಯ ಕಂತು ಇಲ್ಲಿದೆ

ಈ ಕಂತಿನಲ್ಲಿ ಅನಂತ ನಾಗ್‌ ಅವರು ಕೆಳಕಂಡ ಸಂಗತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

 • ಪದ್ಮಾವತಿ ಹಿಂದಿ ಸಿನಿಮಾ ವಿವಾದ ಮತ್ತು ಸಂಜಯ್ ಲೀಲಾ ಬನ್ಸಾಲಿ
 • ಕನ್ನಡ ಮೂಲದ ಬಾಲಿವುಡ್ ನಟ, ನಿರ್ದೇಶಕ ಗುರುದತ್‌
 • ತಮ್ಮನ್ನು ಬೆಳೆಸಿದ ಮತ್ತು ಪ್ರಭಾವಿಸಿದ ನಿರ್ದೇಶಕ ಶ್ಯಾಂ ಬೆನಗಲ್‌
 • ಕಲಾತ್ಮಕ ಸಿನಿಮಾ
 • ಕನ್ನಡ ಚಿತ್ರರಂಗ
 • ರಾಷ್ಟ್ರ ಪ್ರಶಸ್ತಿ
 • ನಮ್ಮ ಬುದ್ಧಿಜೀವಿಗಳು
 • ನೆಚ್ಚಿನ ಬರಹಗಾರ ವಿ ಎಸ್‌ ನೈಪಾಲ್‌ ಮತ್ತು ತಮ್ಮ ಬರವಣಿಗೆ
 • ಶಾಸ್ತ್ರೀಯ ಮತ್ತು ಭಕ್ತಿ ಸಂಗೀತದ ಬಗೆಗಿನ ತಮ್ಮ ಒಲವು
 • ಸಹೋದರ ಶಂಕರ ನಾಗ್
 • ತಮ್ಮನ್ನು ನಿರ್ದೇಶಿಸಿದ ಶ್ಯಾಂ ಬೆನಗಲ್‌, ಎಂ ಎಸ್‌ ಸತ್ಯು, ದೊರೈ-ಭಗವಾನ್‌ ಮತ್ತಿತರರು
 • ಡಾ.ರಾಜಕುಮಾರ್‌ ಜೊತೆಗಿನ ವೃತ್ತಿ ಬಾಂಧವ್ಯ
 • ಸಿನಿಮಾ ಜೀವನದ ಮರುಹುಟ್ಟು
 • ಕನ್ನಡ ಸಿನಿಮಾರಂಗದ ಯುವ ಪ್ರತಿಭೆಗಳು
 • ಪ್ರಿಯಕರ ವರ್ಸಸ್‌ ಪತಿ!
 • ನಟನೆಯಲ್ಲಿ ಕಣ್ಣುಗಳ ಬಳಕೆ
 • ಕಮಲ್ ಹಾಸನ್‌, ರಜನೀಕಾಂತ್‌, ಉಪೇಂದ್ರ ಅವರ ರಾಜಕೀಯ ಪ್ರವೇಶ
 • ನಟ ಚಿರಂಜೀವಿ ರಾಜಕೀಯದ ಸೋಲು
 • ತಮ್ಮ ರಾಜಕೀಯ ಮರುಪ್ರವೇಶ
 • ತಂದೆ, ಸಹೋದರನ ಸಾವಿನ ನಂತರ ತಮ್ಮ ಬದುಕಿನಲ್ಲಾದ ಬದಲಾವಣೆ
 • ಕೊನೆಯಲ್ಲಿ ಹಾಡು
ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More