11 ವಿಡಿಯೋ | ಸ್ವತಂತ್ರ ಧರ್ಮದ ಬಗ್ಗೆ ಲಿಂಗಾಯತ ಮುಖಂಡರ ವಿವರಣೆ, ವ್ಯಾಖ್ಯಾನ

ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಮುಂಚೂಣಿಯಲ್ಲಿರುವ ಗಣ್ಯರು ತಮ್ಮ ಅಭಿಪ್ರಾಯಗಳನ್ನು ‘ದಿ ಸ್ಟೇಟ್’ನೊಂದಿಗೆ ಹಂಚಿಕೊಂಡಿದ್ದ ವಿಡಿಯೋ ಸರಣಿ ಇದು. ತೋಂಟದಾರ್ಯ ಶ್ರೀ, ಮಾತೆ ಮಹಾದೇವಿ, ಬಸವರಾಜ ಹೊರಟ್ಟಿ ಸೇರಿದಂತೆ ಹನ್ನೊಂದು ಮಂದಿಯ ಅಭಿಪ್ರಾಯ ಇಲ್ಲಿದೆ

ಲಿಂಗಾಯತರು ಬ್ರಾಹ್ಮಣರ ವಿರೋಧಿಗಳಲ್ಲ, ಬ್ರಾಹ್ಮಣ್ಯದ ವಿರೋಧಿಗಳು: ನಿಜಗುಣಾನಂದ ಶ್ರೀ, ತೋಂಟದ ಮಠ ಮುಂಡರಗಿ

ಲಿಂಗಾಯತ ವಿದ್ಯಾರ್ಥಿಗಳಿಗೆ ಆರ್ಥಿಕ ಹಾಗೂ ಶೈಕ್ಷಣಿಕ ಬೆಂಬಲ ಸಿಗಲೆಂದು ನಮ್ಮ ಹೋರಾಟ: ವಿನಯ್ ಕುಲಕರ್ಣಿ, ಗಣಿ ಮತ್ತು ಭೂ ವಿಜ್ಞಾನ ಸಚಿವ

ಲಿಂಗಾಯತ ಹೋರಾಟಕ್ಕೆ ವೀರಶೈವರು ಬೆಂಬಲಿಸಲಿ: ಮುರುಘಾ ಶ್ರೀ, ಚಿತ್ರದುರ್ಗ ಮುರುಘಾ ಮಠ

ವೇಧ, ಆಗಮ, ವೈಧಿಕ ವ್ಯವಸ್ಥೆಗಳನ್ನು ವಿರೋಧಿಸಿ ಹುಟ್ಟಿದ್ದು ಲಿಂಗಾಯತ ಧರ್ಮ : ರಂಜಾನ್ ದರ್ಗಾ, ವಿಚಾರವಾದಿ

ವೀರಶೈವರನ್ನು ಕಟ್ಟಿಕೊಂಡು ಸ್ವತಂತ್ರ ಧರ್ಮದ ನಿರ್ಮಿಸಲು ಸಾಧ್ಯವಿಲ್ಲ: ಸಿದ್ದಲಿಂಗ ಶ್ರೀ, ತೋಂಟದಾರ್ಯ ಮಠ ಗದಗ

ನಮ್ಮ ಹೋರಾಟಕ್ಕೆ ಭಾರತೀಯ ಜನತಾ ಪಕ್ಷದವರು ಬೆಂಬಲಿಸಲಿ: ಬಸವಲಿಂಗ ಪಟ್ಟದ್ದೇವರು, ಬಾಲ್ಕಿ ವಿರಕ್ತ ಮಠ

ರಾಜ್ಯ ಬಿಜೆಪಿ ನಾಯಕರ ಮೌನವನ್ನು ನಾವು ಖಂಡಿಸುತ್ತೇವೆ: ಮಾತೆ ಮಹಾದೇವಿ, ಬಸವ ಧರ್ಮ ಪೀಠಾಧ್ಯಕ್ಷೆ

ಬಿಜೆಪಿಯವರನ್ನು ಹೊರತುಪಡಿಸಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಉಳಿದೆಲ್ಲರ ಸಹಮತವಿದೆ: ಶರಣಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ

ಪೇಜಾವರ ಶ್ರೀಗಳು ನಮ್ಮ ಹೋರಾಟದಲ್ಲಿ ಹಸ್ತಕ್ಷೇಪ ಮಾಡುವುದು ನಿಲ್ಲಿಸಲಿ: ಎಸ್‌ ಎಂ ಜಾಮದಾರ್‌, ನಿವೃತ್ತ ಐಎಎಸ್‌ ಅಧಿಕಾರಿ

ಹಿಂದೂ ಎನ್ನುವುದು ಬಲಪಂಥೀಯ, ಲಿಂಗಾಯತ ಎನ್ನುವುದು ಎಡಪಂಥೀಯ, ವೀರಶೈವ ಎನ್ನುವುದು ಎಡಬಿಡಂಗಿ: ಚಂದ್ರಶೇಖರ ಪಾಟೀಲ್ , ವಿಚಾರವಾದಿ

ಜಾಗತಿಕ ಲಿಂಗಾಯತ ಮಹಾಸಭಾದ ಮೊದಲ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಸಚಿವ ಬಸವರಾಜ್ ಹೊರಟ್ಟಿ ಆಯ್ಕೆ ಆಗಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ, ಜಾಗತಿಕ ಲಿಂಗಾಯತ ಮಹಾಸಭಾದ ರೂಪುರೇಷೆ ಮತ್ತಿತರ ವಿಷಯಗಳ ಕುರಿತು ‘ದಿ ಸ್ಟೇಟ್’ನೊಂದಿಗೆ ಮಾತನಾಡಿದ್ದಾರೆ

ವಿಡಿಯೋ | ಐತಿಹಾಸಿಕ ನಾಟಕ, ಕಾದಂಬರಿ ಬರೆಯುವವರು ಇತಿಹಾಸ ಓದುವುದಿಲ್ಲ: ಕಾರ್ನಾಡ್‌
ಸ್ಟೇಟ್‌ಮೆಂಟ್‌ | ಕೇರಳ, ಕೊಡಗು, ಪ್ರವಾಹ, ಪ್ಯಾರಿಸ್‌
ನಾನೇಕೆ ‘ರಾಕ್ಷಸ ತಂಗಡಿ’ ಬರೆದೆ? ಗಿರೀಶ್‌ ಕಾರ್ನಾಡ್‌ ಹೇಳುತ್ತಾರೆ | ಭಾಗ ೧
Editor’s Pick More