ವೀಕೆಂಡ್ ಸ್ಪೆಷಲ್ |ಮೊನಚು ಮಾತಿನ ರಾಜಕೀಯ ವಿಡಂಬನೆಯ ಕೆಂಬಸ್ ಕಲ್ಯಾ| ಕಂತು೫

ರಾಜಕೀಯ ವಿಚಾರಗಳನ್ನು ವಿಭಿನ್ನ ಶೈಲಿಯಲ್ಲಿ ಮತ್ತು ವಿಡಂಬನಾತ್ಮಕವಾಗಿ ಚರ್ಚೆ ಮಾಡುತ್ತ, ಮಾತಿನಲ್ಲಿ ಪಂಚ್‌ ಕೊಟ್ಟು ನಿಮ್ಮೆನ್ನೆಲ್ಲ ನಗಿಸಲು ಬಂದಿದ್ದಾರೆ ಕೆಂಬಸ್‌ ಕಲ್ಯಾ. ಈ ಬಾರಿ ತಾವು ಬೆಳ್ಳಗಾಗಿದ್ದು ಹೇಗೆ ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಏನದು ರಹಸ್ಯ? ನೀವೇ ನೋಡಿ

ಸ್ಟೇಟ್‌ಮೆಂಟ್‌ | ಕೇರಳ, ಕೊಡಗು, ಪ್ರವಾಹ, ಪ್ಯಾರಿಸ್‌
ಮುದ್ದಿ ಕಿ ಬಾತ್ | ಮಳೆ ತೊಂದರೆ ಕೊಟ್ಟರೆ ಅವತ್ತೊಂದಿನ ಮಾತ್ರ ಕೊಡಬೇಕು!
ಸ್ಟೇಟ್‌ಮೆಂಟ್ | ಅಟಲ್‌ ಬಿಹಾರಿ ವಾಜಪೇಯಿ ಎಂಬ ರಾಜಕೀಯ ಒಗಟಿನ ಸುತ್ತ
Editor’s Pick More