ಒನ್ ಮಿನಿಟ್ ವಿಡಿಯೋ | ಮಾನವೀಯತೆ ಎತ್ತಿಹಿಡಿಯುವ ಮಾನವ ಸರಪಳಿಗಳು

ಜಗತ್ತಿನಾದ್ಯಂತ ಮಾನವ ಸರಪಳಿ ರಚಿಸುವ ಮೂಲಕ ಪ್ರತಿಭಟನೆ, ಅಭಿಯಾನ ಮಾಡುತ್ತಾರೆ. ಸಮಾಜದ ಶಾಂತಿ, ಸೌಹಾರ್ದ ಕಾಪಾಡಲು ಬಸವಕಲ್ಯಾಣದಿಂದ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದವರೆಗೆ ಬೃಹತ್ ಮಾನವ ಸರಪಳಿಯೊಂದು ಮುಂದಿನ ಜನವರಿಯಲ್ಲಿ ಕಾಣಸಿಗಲಿದೆ

ಜನುಮದಿನ | ಸರೋದ್‌ ಮಾಂತ್ರಿಕ ಪಂಡಿತ್‌ ರಾಜೀವ ತಾರಾನಾಥ
ವಿಡಿಯೋ | ಅರ್ಥಶಾಸ್ತ್ರಜ್ಞೆ ಗೀತಾ ಸಾಧನೆಯ ಪಥ ತೆರೆದಿಟ್ಟ ತಂದೆ ಗೋಪಿನಾಥ್‌
ಇಲ್ಲಿದೆ ನೋಡಿ, ಮಹಾತ್ಮ ಗಾಂಧಿ ಮೊತ್ತ ಮೊದಲ ವಿಡಿಯೋ ಸಂದರ್ಶನ
Editor’s Pick More