ರಿಹರ್ಸಲ್‌| ಮಂಗಳೂರಿನ ಹನುಮಗಿರಿ ಯಕ್ಷಗಾನ ಮೇಳದ ತಾಲೀಮ್‌

ಮಂಗಳೂರಿನ ಹೃದಯಭಾಗದಲ್ಲಿರುವ ಶರವು ಮಹಾಗಣಪತಿ ದೇವಸ್ಥಾನದ ವತಿಯಿಂದ ಯಕ್ಷಗಾನ ಮೇಳ ನಡೆಯಿತು. ಇದಕ್ಕೂ ಮೊದಲು ಹನುಮಗಿರಿ ಯಕ್ಷಗಾನ ಮೇಳದವರು ನಡೆಸಿದ ಯಕ್ಷಗಾನ ತಾಲೀಮಿನ ತುಣುಕು ಇಲ್ಲಿದೆ.

ಸ್ಟೇಟ್‌ಮೆಂಟ್‌ | ಕೇರಳ, ಕೊಡಗು, ಪ್ರವಾಹ, ಪ್ಯಾರಿಸ್‌
ಮುದ್ದಿ ಕಿ ಬಾತ್ | ಮಳೆ ತೊಂದರೆ ಕೊಟ್ಟರೆ ಅವತ್ತೊಂದಿನ ಮಾತ್ರ ಕೊಡಬೇಕು!
ಸ್ಟೇಟ್‌ಮೆಂಟ್ | ಅಟಲ್‌ ಬಿಹಾರಿ ವಾಜಪೇಯಿ ಎಂಬ ರಾಜಕೀಯ ಒಗಟಿನ ಸುತ್ತ
Editor’s Pick More